Select Your Language

Notifications

webdunia
webdunia
webdunia
webdunia

ಪಕ್ಕದ ಮನೆಯ ಕೋಳಿಯ ವಿರುದ್ಧ ದೂರು ನೀಡಿದ ಮಹಿಳೆ

ಪಕ್ಕದ ಮನೆಯ ಕೋಳಿಯ ವಿರುದ್ಧ ದೂರು ನೀಡಿದ ಮಹಿಳೆ
ಪುಣೆ , ಸೋಮವಾರ, 27 ಮೇ 2019 (07:02 IST)
ಪುಣೆ : ಪಕ್ಕದ ಮನೆಯ ಕೋಳಿಯ ವಿರುದ್ಧ ಮಹಿಳೆಯೊಬ್ಬಳು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.




ಮಹಿಳೆ ಪುಣೆಯ ಸೋಮವಾರ ಪೇಟೆ ಇಲಾಖೆಯಲ್ಲಿರುವ ತನ್ನ ತಂಗಿಯ ಮನೆಯಲ್ಲಿ ತಂಗಿದ್ದಾಗ ಪಕ್ಕದ ಮನೆಯಲ್ಲಿ ಸಾಕಿರುವ ಹುಂಜ ಪದೇ ಪದೇ ಕೂಗುವುದರಿಂದ ತನ್ನ ನಿದ್ದೆಗೆ ಭಂಗವಾಗತ್ತಿದೆ ಎಂದು ಆಕೆ ಪೊಲೀಸ್ ಠಾಣೆಯಲ್ಲಿ ಕೋಳಿಯ ವಿರುದ್ಧ ದೂರು ನೀಡಿದ್ದಾಳೆ.


ಈ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳಿಗೆ ದೂರು ನೀಡಿದ ಮಹಿಳೆಗೆ ಆ ಸ್ಥಳ ಆಕೆಯ ವಾಸಸ್ಥಳವಾಗಿರದೇ  ತನ್ನ ತಂಗಿಯ ಮನೆಯಲ್ಲಿರುವುದನ್ನು ತಿಳಿದುಬಂದಿದ್ದರಿಂದ ಈ ಪ್ರಕರಣದ ಬಗ್ಗೆ ದೂರು ದಾಖಲಾಗಿಲ್ಲ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಸ್ಪರ್ಧೆಯಲ್ಲಿ ಗೆದ್ದ ಮಹಿಳೆಯರಿಗೆ ಸೆಕ್ಸ್ ಟಾಯ್ಸ್ ನೀಡಿದ ಕ್ರೀಡಾ ಕ್ಲಬ್