Daily Horoscope

Select Your Language

Notifications

webdunia
webdunia
webdunia
webdunia

ಮಟ ಮಟ ಮಧ್ಯಾಹ್ನ ಹಸುವಿನ ಮೇಲೆ ಅತ್ಯಾಚಾರ ಎಸೆದ ಈ ವಿಕೃತ ಕಾಮಿ

ವಿಕೃತ
ಭೋಪಾಲ್‌: ಇತ್ತೀಚೆಗಷ್ಟೇ ಕುಡಿತದ ಅಮಲಿದ್ದ ಒಂದಷ್ಟು ಮಂದಿ ಗರ್ಭಿಣಿ ಮೇಕೆಯ ಮೇಲೆ  ಅತ್ಯಾಚಾರ ಎಸಗಿದ್ದರು. ಈಗ ಅದೇ ರೀತಿಯಲ್ಲಿ  ಮಧ್ಯ ಪ್ರದೇಶದ ರಾಜಘರ್‌ ಜಿಲ್ಲೆಯಲ್ಲಿ ಹಸುವಿನ ಮೇಲೆ ಕೂಡ ಅತ್ಯಾಚಾರ ನಡೆದಿದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬಆರೋಪಿಯನ್ನು ಬಂಧಿಸಿದ್ದಾರೆ.


ಸ್ಥಳೀಯ ವ್ಯಾಪಾರಿಯೊಬ್ಬರು ಮಧ್ಯಾಹ್ನ 2.30 ರ ವೇಳೆ ಮನೆಗೆ ಹಿಂದಿರುಗುವ ವೇಳೆ ಹಸುವಿನ ಜತೆ ವ್ಯಕ್ತಿಯೊಬ್ಬ ಅಸಹಜವಾಗಿ ವರ್ತಿಸುತ್ತಿರುವುದನ್ನು ನೋಡಿದ್ದಾರೆ. ಅಲ್ಲದೆ ಅಶ್ಲೀಲವಾಗಿಯೂ ನಡೆದುಕೊಳ್ಳುತ್ತಿರುವುದನ್ನು ಗಮನಿಸಿದ್ದಾರೆ.


ಬಳಿಕ ಆತನಿಗೆ ಥಳಿಸಿದ ಮೂರ್ನಾಲ್ಕು ಮಂದಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಸಹಜ ಲೈಂಗಿಕ ಕ್ರಿಯೆ ಹಾಗೂ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದಡಿ ಆರೋಪಿಯನ್ನು ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.


ಮನಸ್ಸಿನ ತುಂಬಾ ವಿಕೃತ ಭಾವನೆ ತುಂಬಿಕೊಂಡ ಜನ ಇವಾಗ ಸಾಕು ಪ್ರಾಣಿಗಳನ್ನು ತಮ್ಮ ಲೈಂಗಿಕ ತೃಷೆಗೆ ಬಳಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಒಂದು ತಿಂಗಳಿಂದ ಬಾಲಕಿಗೆ ಡ್ರಗ್ಸ್ ನೀಡಿ ಈ ಮಹಿಳೆ ಮಾಡುತ್ತಿರುವುದನ್ನು ಕೇಳಿದ್ರೆ ಶಾಕ್ ಆಗ್ತೀರಿ!