Select Your Language

Notifications

webdunia
webdunia
webdunia
webdunia

ಅಪ್ರಾಪ್ತ ಬಾಲಕಿಯ ಮೇಲೆ ರೇಪ್: ಆರೋಪಿ ಬಂಧನಕ್ಕೆ ಪೊಲೀಸರ ಸ್ಕೇಚ್

ಅಪ್ರಾಪ್ತ ಬಾಲಕಿಯ ಮೇಲೆ  ರೇಪ್: ಆರೋಪಿ ಬಂಧನಕ್ಕೆ ಪೊಲೀಸರ ಸ್ಕೇಚ್
badmer , ಮಂಗಳವಾರ, 21 ನವೆಂಬರ್ 2023 (08:39 IST)
ಕೂಲಿಕಾರ್ಮಿಕರಾಗಿರುವ ಬಾಲಕಿಯ ಪಾಲಕರು  ಕೆಲಸಕ್ಕೆ ಹೋದ ಸಂದರ್ಭದಲ್ಲಿ, ಮನೆಯಲ್ಲಿ ಏಕಾಂಗಿಯಾಗಿದ್ದ ಬಾಲಕಿಯ ಮೇಲೆ ಕಳೆದ ಮೂರು ತಿಂಗಳ ಹಿಂದೆ ಆತ ಪ್ರಥಮ ಬಾರಿ ಅತ್ಯಾಚಾರವೆಸಗಿದ್ದ. ತನ್ನ ಕುಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ಜೀವ ತೆಗೆಯುವುದಾಗಿ ಆತ ಬಾಲಕಿಗೆ ಬೆದರಿಕೆ ಒಡ್ಡಿದ್ದ ರೋಪಿಯ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

13 ವರ್ಷದ ಬಾಲಕಿಯ ಮೇಲೆ 35 ವರ್ಷದ ವ್ಯಕ್ತಿಯೊಬ್ಬ ನಿರಂತರ ಮೂರು ತಿಂಗಳು ಅತ್ಯಾಚಾರ ಮಾಡಿದ ಘಟನೆ ರಾಜಸ್ಥಾನದಲ್ಲಿ ವರದಿಯಾಗಿದೆ
 
ಗಣೇಶ್ ಕಾಲೋನಿಯ ನಿವಾಸಿಯಾಗಿರುವ ಪೀಡಿತಳ ಪರಿವಾರದವರು,ಪೋಲಿಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಆರೋಪಿ ರತನ್ ಮಾಲ್ವಿಯಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಠಾಣಾಧಿಕಾರಿ  ತೋಮರ್ ತಿಳಿಸಿದ್ದಾರೆ. 
 
ನಂತರ  ಪದೇ ಪದೇ ಅನೇಕ ಬಾರಿ ಕೀಚಕತನವನ್ನಾತ ಪುನರಾರ್ವತಿಸಿದ್ದಾನೆ ಎಂದು  ತೋಮರ್ ಹೇಳಿದ್ದಾರೆ. ಆರೋಪಿಯ ಪತ್ನಿ ಕಳೆದ ಎರಡು ವರ್ಷಗಳ ಹಿಂದೆ ಆತನನ್ನು ತ್ಯಜಿಸಿದ್ದಾಳೆ ಎಂದು ತಿಳಿದು ಬಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ಸರ್ಕಾರದ ವಿರುದ್ಧ ‌ಆರ್ ಅಶೋಕ್ ವಾಗ್ದಾಳಿ