Publish Date: Sun, 30 Aug 2020 (19:31 IST)
Updated Date: Sun, 30 Aug 2020 (19:35 IST)
ಬಾಲಕಿಯೊಬ್ಬಳನ್ನು ಅಪಹರಣ ಮಾಡಿ ಹುರಿದು ಮುಕ್ಕಿದ ಬಳಿಕ ಮಾಡಬಾರದ ಕೆಲಸವನ್ನು ನೀಚನೊಬ್ಬ ಮಾಡಿದ್ದಾನೆ.
ನಾಪತ್ತೆಯಾಗಿದ್ದ ಬಾಲಕಿಯೊಬ್ಬಳ ಶವ ಬಾರ್ವಾ ವನ್ಯಜೀವಿ ಕಾಡಿನ ಪ್ರದೇಶದಲ್ಲಿ ಪತ್ತೆಯಾಗಿದೆ.
ಬಾಲಕಿಯನ್ನು ಹುರಿದು ಮುಕ್ಕಿದ ಬಳಿಕ ಕೊಲೆ ಮಾಡಲಾಗಿದೆ. ಆರೋಪಿ ಮನೋಜ್ ಪಾಸ್ವಾನ್ ನನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯಲ್ಲಿಈ ಅಮಾನವೀಯ ಘಟನೆ ನಡೆದಿದೆ.