Select Your Language

Notifications

webdunia
webdunia
webdunia
webdunia

ಅಮ್ಮ, ಸಹೋದರನನ್ನು ಗುಂಡಿಕ್ಕಿ ಪ್ರಾಣ ಹರಣ ಮಾಡಿದ ಅಪ್ರಾಪ್ತ ಬಾಲಕಿ

ಅಪರಾಧ ಸುದ್ದಿಗಳು
ಲಕ್ನೋ: 14 ವರ್ಷದ ಅಪ್ರಾಪ್ತ ಯುವತಿಯೊಬ್ಬಳು ತನ್ನ ಸಹೋದರ ಮತ್ತು ಅಮ್ಮನಿಗೇ ಗುಂಡು ಹಾರಿಸಿ ಪ್ರಾಣ ಹರಣ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಕೋಣೆಯಲ್ಲಿ ಮಲಗಿದ್ದ ಸಹೋದರ ಮತ್ತು ತಾಯಿ ಮೇಲೆ ಯುವತಿ ಗುಂಡು ಹಾರಿಸಿದ್ದಾಳೆ. ಬಾಲಕಿಯ ಮಾನಸಿಕ ಸ್ಥಿತಿ ಸರಿಯಾಗಿರಲಿಲ್ಲ ಎನ್ನಲಾಗಿದೆ. ತಂದೆ ಮನೆಯಲ್ಲಿಲ್ಲದ ವೇಳೆ ಬಾಲಕಿ ಈ ಕೃತ್ಯವೆಸಗಿದ್ದಾಳೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇದೀಗ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೇಸ್ ಮಾಡಲು ಹೇಳಿ ಬೇಕೆಂದೇ ಯುವತಿಗೆ ಆಕ್ಸಿಡೆಂಟ್ ಮಾಡಿಸಿದ ದುಷ್ಕರ್ಮಿ