Select Your Language

Notifications

webdunia
webdunia
webdunia
webdunia

ಚೇಸ್ ಮಾಡಲು ಹೇಳಿ ಬೇಕೆಂದೇ ಯುವತಿಗೆ ಆಕ್ಸಿಡೆಂಟ್ ಮಾಡಿಸಿದ ದುಷ್ಕರ್ಮಿ

ಅಪರಾಧ ಸುದ್ದಿಗಳು
ನವದೆಹಲಿ: 500 ರೂ. ನೀಡುವೆ ಎಂದು ಆಮಿಷವೊಡ್ಡಿ ಬೈಕ್ ನಲ್ಲಿ ಚೇಸ್ ಮಾಡಲು ಹೇಳಿ ಯುವಕನೊಬ್ಬ ಯುವತಿಯೊಬ್ಬಳಿಗೆ ಆಕ್ಸಿಡೆಂಟ್ ಆಗುವಂತೆ ಮಾಡಿದ ಘಟನೆ ಮಧುರಾದಲ್ಲಿ ನಡೆದಿದೆ.


ಯುವತಿ ತನ್ನ ಟೂ ವೀಲರ್ ನಲ್ಲಿ ತೆರಳುತ್ತಿದ್ದಾಗ ಹಿಂದಿನಿಂದ ಬಂದ ಯುವಕ 500 ರೂ. ನೀಡುವೆ ಚೇಸ್ ಮಾಡು ಎಂದು ಆಮಿಷವೊಡ್ಡಿದ್ದ. ಆರೋಪಿಯಿಂದ ರಕ್ಷಿಸಿಕೊಳ್ಳಲು ಯುವತಿ ವೇಗವಾಗಿ ಟೂ ವೀಲರ್ ಓಡಿಸುತ್ತಿದ್ದಳು. ಆದರೆ ಹಿಂಬಾಲಿಸಿ ಬಂದ ಅರೋಪಿ ಯುವತಿಯ ಟಿ-ಶರ್ಟ್ ಎಳೆದು ಆಕೆಯನ್ನು ನಿಲ್ಲಿಸಲು ಪ್ರಯತ್ನಿಸಿದ್ದ. ಈ ವೇಳೆ ಆಯತಪ್ಪಿ ಬಿದ್ದ ಯುವತಿ ಗಾಯ ಮಾಡಿಕೊಂಡಿದ್ದಾಳೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೂಜೆ ಮಾಡಿಸಿ ಪೂಜಾರಿಗಳಿಗೇ ಪಂಗನಾಮ ಹಾಕಿದ ದಂತಿ!