ಹತ್ರಾಸ್ ನಲ್ಲಿ ಯುವತಿಯೊಬ್ಬಳ ಮೇಲೆ ನಡೆದಿದ್ದ ನೀಚ ಕೃತ್ಯ ಮಾಸುವ ಮುನ್ನವೇ ಮತ್ತೊಂದು ಕೆಟ್ಟ ಕೆಲಸ ನಡೆದಿದೆ.
4 ವರ್ಷದ ಬಾಲಕಿಯನ್ನು ವ್ಯಕ್ತಿಯೊಬ್ಬ ಹುರಿದು ಮುಕ್ಕಿದ್ದಾನೆ.
ಬಾಲಕಿಯ ಸಂಬಂಧಿಕನೇ ನೀಚ ಕೆಲಸ ಮಾಡಿದ್ದರಿಂದಾಗಿ ಜನರು ಮತ್ತೆ ಉತ್ತರ ಪ್ರದೇಶ ಸರಕಾರದ ವಿರುದ್ಧ ಕಿಡಿಕಾರತೊಡಗಿದ್ದಾರೆ.
ಹತ್ರಾಸ್ ನ ಸಸ್ನಿ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.