Select Your Language

Notifications

webdunia
webdunia
webdunia
webdunia

4 ಕೋಟಿ ವಂಚನೆ: ಕ್ರಮ ಕೈಗೊಳ್ಳುವಷ್ಟರಲ್ಲಿ ಏನಾಯ್ತು ಗೊತ್ತ?

4 ಕೋಟಿ ವಂಚನೆ:  ಕ್ರಮ ಕೈಗೊಳ್ಳುವಷ್ಟರಲ್ಲಿ ಏನಾಯ್ತು ಗೊತ್ತ?
ಹೈದರಾಬಾದ್ , ಶುಕ್ರವಾರ, 31 ಡಿಸೆಂಬರ್ 2021 (08:09 IST)
ಹೈದರಾಬಾದ್ : 4.3 ಕೋಟಿ ರೂ. ವಂಚನೆಯ ಪ್ರಕರಣದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮ್ಯಾನೇಜರ್ಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಹೈದರಾಬಾದ್ನ ಸಿಬಿಐ ನ್ಯಾಯಾಲಯ ಎಸ್ಬಿಐನ ಮಾಜಿ ಮ್ಯಾನೇಜರ್ ಪ್ರವೀಣ್ ಸಿಂಗ್ಗೆ ಗುರುವಾರ 7 ವರ್ಷದ ಶಿಕ್ಷೆಯೊಂದಿಗೆ 2 ಲಕ್ಷ ರೂ. ದಂಡವನ್ನೂ ವಿಧಿಸಿದೆ.

 
ಪ್ರವೀಣ್ ಸಿಂಗ್ ಇಂತಹ ಸಂಚುಗಳನ್ನು ರೂಪಿಸಿ, ಸುಮಾರು 4 ಕೋಟಿ ರೂ. ಹಣವನ್ನು ವಂಚಿಸಿದ್ದು, ಅವರ ವಿರುದ್ಧ ಸಿಬಿಐ 2011ರಲ್ಲಿ ಚಾರ್ಜ್ ಶೀಟ್ ಸಲ್ಲಿಸಿತ್ತು. ಇದೀಗ ನ್ಯಾಯಾಲಯ ಆರೋಪಿಯನ್ನು ತಪ್ಪಿತಸ್ಥನೆಂದು ಪರಿಗಣಿಸಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ನ್ಯೂ ಇಯರ್ ಟಫ್ ರೂಲ್ಸ್ !