Select Your Language

Notifications

webdunia
webdunia
webdunia
webdunia

3ನೇ ಮಗುವೂ ಹೆಣ್ಣೆಂದ್ದು ಆಬಾರ್ಷನ್‌: ತಾಯಿ ಸಾವು

Girl Child

sampriya

ಬಾಗಲಕೋಟೆ , ಬುಧವಾರ, 29 ಮೇ 2024 (19:17 IST)
Photo By X
ಬಾಗಲಕೋಟೆಯಲ್ಲಿ: ಸ್ಕ್ಯಾನಿಂಗ್‌ನಲ್ಲಿ ಮೂರನೇ ಮಗು ಕೂಡಾ ಹೆಣ್ಣೆಂದ್ದು ತಿಳಿದು ಭ್ರೂಣ ತೆಗೆಸಿಕೊಂಡಿದ್ದ ಮಹಾರಾಷ್ಟ್ರದ ಮಹಿಳೆಯೊಬ್ಬರು ಜಿಲ್ಲೆಯ ಮಹಾಲಿಂಗಪುರದಲ್ಲಿ ಸಾವನ್ನಪ್ಪಿದ್ದಾರೆ.
ಮೃತ ಮಹಿಳೆಯನ್ನು ಸೋನಾಲಿ ಕದಂ(33) ಎಂದು ಗುರುತಿಸಲಾಗಿದೆ.

ಮೂರನೇ ಮಗು ಕೂಡಾ ಹೆಣ್ಣೆಂದ್ದು ಸೋನಾಲಿ ಅವರನ್ನು ಮಾರುತಿ ಕಾರವಾಡ ಎಂಬ ಮಧ್ಯವರ್ತಿ ಮಹಾಲಿಂಗಪುರದ ಕವಿತಾ ಬಾದನ್ನವರ ಬಳಿ ಕರೆದುಕೊಂಡು ಬಂದು ಇಲ್ಲಿನ ಆಸ್ಪತ್ರೆಯೊಂದರಲ್ಲಿ ಆಬಾರ್ಷನ್‌ ಮಾಡಿದ್ದಾರೆ.

ಇನ್ನೂ ಗರ್ಭಪಾತ ಮಾಡಿಸಿಕೊಂಡ ವಾಪಾಸ್ಸಾಗುತ್ತಿದ್ದ ವೇಳೆ ಸೋನಾಲಿ ಅವರು ಕೊನೆಯುಸಿರೆಳೆದಿದ್ದಾರೆ. ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಧ್ಯಾನವನ್ನು ಪ್ರಸಾರ ಮಾಡಿದ್ದಲ್ಲಿ ಚುನಾವಣಾ ಆಯೋಗಕ್ಕೆ ದೂರು: ಮಮತಾ ಬ್ಯಾನರ್ಜಿ