Select Your Language

Notifications

webdunia
webdunia
webdunia
webdunia

ಉತ್ತರ ಪ್ರದೇಶದಲ್ಲಿ ಕಲ್ಲುತೂರಾಟ: 36 ಮಂದಿ ಬಂಧನ

UP Violence BJP Prophet ಧರ್ಮಗುರು ಯುಪಿ ಹಿಂಸಾಚಾರ ಬಿಜೆಪಿ
bengaluru , ಶನಿವಾರ, 4 ಜೂನ್ 2022 (16:25 IST)
ಧರ್ಮಗುರು ಮುಹಮ್ಮದ್‌ ಅವರನ್ನು ಬಿಜೆಪಿ ವಕ್ತಾರ ಟೀಕಿಸಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ 36 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಲಭೆ ಘಟನೆಯ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಪೊಲೀಸರು 36 ಮಂದಿಯನ್ನು ಬಂಧಿಸಿದ್ದು, ಇನ್ನೂ ಹಲವರನ್ನು ಬಂಧಿಸುವ ಸಾ‍ಧ್ಯತೆ ಇದೆ. ಅಪರಿಚಿತ ವ್ಯಕ್ತಿಗಳ ಮೇಲೆ ಇದುವರೆಗೆ 3 ಎಫ್‌ ಐಆರ್‌ ದಾಖಲಿಸಿಕೊಳ್ಳಲಾಗಿದೆ.
ರೌಡಿಸಂ ಕಾಯ್ದೆಯಡಿ ಗಲಭೆ ಮಾಡಿದವರ ವಿರುದ್ಧ ಕೇಸು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್‌ ಆಯುಕ್ತ ವಿಜಯ್‌ ಸಿಂಗ್‌ ಮೀನಾ ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಹಿಜಾಬ್‌ ನಿಷೇಧ : ಪರೀಕ್ಷೆಯಲ್ಲಿ ಭಾರೀ ಕಟ್ಟೆಚ್ಚರ!