Select Your Language

Notifications

webdunia
webdunia
webdunia
webdunia

ಅಪ್ರಾಪ್ತೆಯ ಮೇಲೆ 16 ಮಂದಿಯಿಂದ ಗ್ಯಾಂಗ್ ರೇಪ್

ಅಪ್ರಾಪ್ತೆಯ ಮೇಲೆ 16 ಮಂದಿಯಿಂದ ಗ್ಯಾಂಗ್ ರೇಪ್
ಜೈಪುರ , ಬುಧವಾರ, 16 ಫೆಬ್ರವರಿ 2022 (09:40 IST)
ಜೈಪುರ: 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 16 ಮಂದಿ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ ಘಟನೆ ರಾಜಸ್ಥಾನ್ ನಲ್ಲಿ ನಡೆದಿದೆ.

ಫೆಬ್ರವರಿ 11 ರಂದು ಘಟನೆ ನಡೆದಿದೆ. ಮೇಕೆ ಮೇಯಿಸಲು ಬಾಲಕಿ ಹೋಗಿದ್ದಾಗ ಐವರು ಆಕೆಯನ್ನು ಅಪಹರಿಸಿದ್ದಾರೆ. ಬಳಿಕ 16 ಮಂದಿ ಆಕೆಯ ಮೇಲೆರಗಿದ್ದಾರೆ. ಅವರ ಹಿಡಿತದಿಂದ ತಪ್ಪಿಸಿಕೊಂಡು ಬಾಲಕಿ ಮನೆಗೆ ಬಂದಿದ್ದಾಳೆ.

ಈ ಬಗ್ಗೆ ಬಾಲಕಿಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. 16 ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಾದ್ಯಂತ ಖಾಕಿ ಕಣ್ಗಾವಲು?