Select Your Language

Notifications

webdunia
webdunia
webdunia
webdunia

ಸಿಎಂ ಯಡಿಯೂರಪ್ಪ ನಿವಾಸದ ಮುಂದೆ ವಾಚ್ ಮೆನ್ ಆದ ಜಮೀರ್ ಅಹಮ್ಮದ್

ಸಿಎಂ ಯಡಿಯೂರಪ್ಪ ನಿವಾಸದ ಮುಂದೆ ವಾಚ್ ಮೆನ್ ಆದ ಜಮೀರ್ ಅಹಮ್ಮದ್
ಬೆಂಗಳೂರು , ಶುಕ್ರವಾರ, 13 ಡಿಸೆಂಬರ್ 2019 (10:37 IST)
ಬೆಂಗಳೂರು : ಸಿಎಂ ಯಡಿಯೂರಪ್ಪ ಅವರ  ನಿವಾಸದ ಮುಂದೆ ಕಾಂಗ್ರೆಸ್ ನಾಯಕ ಜಮೀರ್ ಅಹಮ್ಮದ್ ಅವರು ವಾಚ್ ಮೆನ್ ಆಗಿರುವ ಫೋಟೋ  ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.



ಈ ಹಿಂದೆ ಕಾಂಗ್ರೆಸ್ ನಾಯಕ ಜಮೀರ್ ಅಹಮ್ಮದ್ ಅವರು, ಯಡಿಯೂರಪ್ಪ ಮತ್ತೆ ಸಿಎಂ ಆದರೆ ನಾನು ಅವರ ಮನೆಯ ಮುಂದೆ  ವಾಚ್ ಮೆನ್ ಕೆಲಸ ಮಾಡುತ್ತೇನೆ ಎಂದು ಹೇಳಿದ್ದರು. ಇದೀಗ ಉಪಚುನಾವಣೆಯ ಬಳಿಕ ಯಡಿಯೂಪ್ಪ ಸರ್ಕಾರ ಸುಭದ್ರವಾಗಿದೆ.


ಈ ಹಿನ್ನಲೆಯಲ್ಲಿ ಫೇಸ್ ಬುಕ್ ಪೇಜ್ ನಲ್ಲಿ ವಾಚ್ ಮೆನ್ ಡ್ರೆಸ್ ಹಾಕಿಕೊಂಡಿರುವ ಜಮೀರ್ ಅಹಮ್ಮದ್ ಎಡಿಟ್ ಮಾಡಿ ಸಿಎಂ ಧವಳಗಿರಿ ನಿವಾಸದ ಮುಂದೆ ನಿಂತಿರುವ ಫೋಟೋ ಹಾಕಿ, ನಾನೊಬ್ಬ ಬಿಜೆಪಿಯ ಹೆಮ್ಮೆಯ ಕಾರ್ಯಕರ್ತ ಎಂದು ಪೋಸ್ಟ್ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ದೆಹಲಿ ಕೋರ್ಟ್ ಎದುರು ಹಾಜರಾಗಲಿರುವ ನಿರ್ಭಯಾ ಅಪರಾಧಿಗಳು