Select Your Language

Notifications

webdunia
webdunia
webdunia
webdunia

ಈ ಕಾರಣದಿಂದ ಹೆಂಡತಿ ಲೈಂಗಿಕತೆಯಲ್ಲಿ ತೃಪ್ತಿ ಹೊಂದಿಲ್ಲ

ಈ ಕಾರಣದಿಂದ ಹೆಂಡತಿ ಲೈಂಗಿಕತೆಯಲ್ಲಿ ತೃಪ್ತಿ ಹೊಂದಿಲ್ಲ
ಬೆಂಗಳೂರು , ಶುಕ್ರವಾರ, 13 ಡಿಸೆಂಬರ್ 2019 (06:44 IST)
ಬೆಂಗಳೂರು : ಪ್ರಶ್ನೆ : ನನ್ನ ವಯಸ್ಸು 27. ನನ್ನ ಹೆಂಡತಿ ಲೈಂಗಿಕತೆಯಲ್ಲಿ ತೃಪ್ತಿ ಹೊಂದಿಲ್ಲ. ಕಾರಣ ಆಕೆ ರಾತ್ರಿ ಮೂರು ಬಾರಿಯಾದರೂ ಈ ಕಾರ್ಯವನ್ನು ಮಾಡಬೇಕೆಂದು ಒತ್ತಾಯಿಸುತ್ತಾಳೆ. ಆದರೆ ನನಗೆ ಮೂರು ಬಾರಿ ಈ ಕಾರ್ಯದಲ್ಲಿ ತೊಡಗಿದಾಗ ಸುಸ್ತಾಗುತ್ತದೆ. ನಾವು ಲೈಂಗಿಕತೆಯನ್ನು ಮಿತಿಗೊಳಿಸಬೇಕು ಎಂದು ಆಕೆಗೆ ಹೇಗೆ ಮನವರಿಕೆ ಮಾಡಲಿ? ಅಥವಾ ನನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಯಾವುದಾದರೂ ಔಷಧವಿದ್ದರೆ ತಿಳಿಸಿ.



ಉತ್ತರ : ಒಬ್ಬ ವ್ಯಕ್ತಿಯು ರಾತ್ರಿ ಲೈಂಗಿಕತೆ ಹೊಂದಲು ನಿಗದಿತ ಸಂಖ್ಯೆಯಿಲ್ಲ. ಮದುವೆಯ ಆರಂಭದಲ್ಲಿ ಕೆಲವರು ಹೆಚ್ಚು ಲೈಂಗಿಕತೆ ಹೊಂದಲು ಬಯಸುತ್ತಾರೆ. ನನ್ನ ಸಲಹೆ ಏನೆಂದರೆ ನೀವಿಬ್ಬರು ನಿಮ್ಮ ಆಸೆಗಳನ್ನು ಪೂರೈಸಿಕೊಳ್ಳಲು ರಾತ್ರಿ ಸಮಯವನ್ನು ಮಾತ್ರ ನಿಗದಿ ಮಾಡಿಕೊಳ್ಳಬೇಡಿ. ಬೇರೆ ಸಮಯದಲ್ಲಿ ಈ ಕ್ರಿಯೆ ನಡೆಸಿ. ನಿಮಗೆ ಯಾವುದೇ ಔಷಧಿಯ ಅಗತ್ಯವಿಲ್ಲ. 


Share this Story:

Follow Webdunia kannada

ಮುಂದಿನ ಸುದ್ದಿ

ಸಿ ಸೆಕ್ಷನ್ ಮೂಲಕ ಹೆರಿಗೆಯಾದ ಮೇಲೆ ನನಗೆ ಲೈಂಗಿಕತೆಯ ಬಗ್ಗೆ ಹೀಗೆ ಅನಿಸುತ್ತದೆ