Publish Date: Fri, 21 Feb 2020 (20:04 IST)
Updated Date: Fri, 21 Feb 2020 (20:06 IST)
ಯುವತಿ ಅಮೂಲ್ಯ ಪಾಕಿಸ್ತಾನಕ್ಕೆ ಜಿಂದಾಬಾದ್ ಅಂದ ಮರುದಿನವೇ ಮತ್ತೊಬ್ಬ ಹುಡುಗಿ ಪಾಕ್ ಪತ ಭಿತ್ರಿಚಿತ್ರ ಪ್ರದರ್ಶನ ಮಾಡಿದ್ದಾಳೆ.
ಬೆಂಗಳೂರಿನ ಟೌನ್ ಹಾಲ್ ಮುಂಭಾಗದಲ್ಲಿ ಕನ್ನಡ ಪರ ಸಂಘಟನೆಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಅರುದ್ರಾ ಎಂಬ ಯುವತಿ ಪಾಕ್ ಪರವಾಗಿರೋ ಭಿತ್ತಿಪತ್ರಗಳನ್ನು ಪ್ರದರ್ಶನ ಮಾಡಿದ್ದಾಳೆ.
ಅರುದ್ರಾ ವಿರುದ್ಧ ಕನ್ನಡಿಗರು ಆಕ್ರೋಶ ಮುಂದುವರಿಸುವಂತೆ ಆಕೆ ವಿರುದ್ಧ ಸಂಪಂಗಿರಾಮನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಅರುದ್ರಾಳನ್ನು ವಶಕ್ಕೆ ಪಡೆದುಕೊಂಡಿರೋ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.