Select Your Language

Notifications

webdunia
webdunia
webdunia
webdunia

ಎಟಿಎಂ ಗ್ರಾಹಕರಿಗೆ ದೊಡ್ಡ ಶಾಕ್

ಎಟಿಎಂ
ಎಟಿಎಂ ಗ್ರಾಹಕರು ಇನ್ಮುಂದೆ ದುಬಾರಿ ಶುಲ್ಕ ಭರಿಸುವ ಸನ್ನಿವೇಶ ಎದುರಾಗಲಿದೆ.

ಎಟಿಎಂಗಳಲ್ಲಿ ಗ್ರಾಹಕರು ನಗದನ್ನು ವಿತ್ ಡ್ರಾ ಮಾಡಿಕೊಳ್ಳುವ ಮೇಲಿನ ಶುಲ್ಕ ಹೆಚ್ಚಳ ಮಾಡಬೇಕು. ಹೀಗಂತ ಆರ್ ಬಿ ಐ ಗೆ ಮನವಿಯನ್ನು ಬ್ಯಾಂಕ್ ಗಳು ಸಲ್ಲಿಸಿವೆ.

ಎಟಿಎಂ ಗಳನ್ನು ಮೇಂಟೈನ್ ಮಾಡೋಕೆ ಖರ್ಚು ಹೆಚ್ಚಾಗ್ತಿದೆ ಎನ್ನಲಾಗಿದೆ. ಈಗ 5 ಸಲ ಫ್ರಿಯಾಗಿ ವಿತ್ ಡ್ರಾ ಮಾಡಬಹುದು. ಆ ಮೇಲೆ ಪ್ರತಿ ಟ್ರಾಂಜಾಕ್ಷನ್ ಗೆ 15 ರೂ. ಇದೆ.

ಇದನ್ನೇ ಮೂರು ಬಾರಿ ಫ್ರೀಯಾಗಿ ಹಾಗೂ ನಂತರ 17 ರೂ. ಪ್ರತಿ ಟ್ರಾಂಜಾಕ್ಷನ್ ಗೆ ಶುಲ್ಕ ವಿಧಿಸಬೇಕೆಂಬ ಒತ್ತಡ ಕೇಳಿಬರುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಜೊತೆ ಸಲುಗೆಯಿಂದ ವರ್ತಿಸಿದ ಯುವಕನನ್ನು ಪ್ರಶ್ನಿಸಿದ್ದಕ್ಕೆ ಪತಿಗೆ ಆದ ಗತಿಯೇನು ಗೊತ್ತಾ?