Webdunia - Bharat's app for daily news and videos

Install App

ಒಮ್ಮೆ ಲೈಂಗಿಕ ಸಂಪರ್ಕ ಹೊಂದಿದ್ದ ಮಹಿಳೆಯ ಜೊತೆ ಮತ್ತೆ ಮಲಗಲು ಬಯಸುವುದಿಲ್ಲ.ಇದಕ್ಕೆ ಕಾರಣವೇನು?

Webdunia
ಗುರುವಾರ, 28 ಮಾರ್ಚ್ 2019 (09:56 IST)
ಬೆಂಗಳೂರು : ಪ್ರಶ್ನೆ : ನಾನು ಹಿಂದೆ ಹಲವಾರು ಮಹಿಳೆಯರ ಜೊತೆ ಲೈಂಗಿಕ ಸಂಪರ್ಕವನ್ನು ಹೊಂದಿದ್ದೇನೆ. ಆದರೆ ನಾನು ಅವರ ಜೊತೆ ಮಲಗಿದ ಬಳಿಕ ಮತ್ತೆ ಅವರನ್ನು ಇಷ್ಟಪಡುವುದಿಲ್ಲ. ಇದು ಸಾಮಾನ್ಯವಾದರೂ ಇದಕ್ಕೆ ಕಾರಣವೆನೆಂಬುದು ನನಗೆ ತಿಳಿಯುತ್ತಿಲ್ಲ. ನಾನು ಅವರನ್ನು ಭೌತಿಕವಾಗಿ ಮಾತ್ರ ಹಂಬಲಿಸುತ್ತಿರುವುದೇ ಇದಕ್ಕೆ ಕಾರಣವೇ? ನಾನು ಹೆಚ್ಚಿನ ಮಹಿಳೆಯರ ಜೊತೆ ಭಾವನಾತ್ಮಕವಾಗಿ ಹಾಗೂ ಅನ್ಯೋನ್ಯತೆಯಿಂದ ಇರುತ್ತಿದ್ದೆ. ಆದರೆ ಎಲ್ಲಾ ಮುಗಿದ ಮೇಲೆ ನಾನು ಅವರನ್ನು ದೂರ ಮಾಡಲು ಕಾರಣವೇನು? ದಯವಿಟ್ಟು ನನಗೆ ಪರಿಹಾರ ತಿಳಿಸಿ.


ಉತ್ತರ: ದೀರ್ಘಾವಧಿಯ ಸಂಬಂಧದಲ್ಲಿ ಆತಂಕ, ಬದ್ಧತೆಯ ಭಯವಿರುವುದು ಸಾಮಾನ್ಯ. ಕೆಲವು ವ್ಯಕ್ತಿಗಳು ಇನ್ನೊಬ್ಬ ವ್ಯಕ್ತಿಯ ಜೊತೆಗೆ ದೀರ್ಘಾವಧಿಯ ಸಂಬಂಧ ಬಯಸಬಹುದು. ಆದರೆ ಈ ಸಂಬಂಧದಲ್ಲಿ ಅವರಿಗೆ ಏನಾದರೂ ಆತಂಕ ಉಂಟಾದರೆ ಅವರು ಆ ಸಂಬಂಧವನ್ನು ಕೊನೆಗೊಳಿಸುತ್ತಾರೆ.


ಆದರೆ ನೀವು ಭವಿಷ್ಯದಲ್ಲಿ ನಿಮ್ಮ  ಸಂಬಂಧ ಉತ್ತಮವಾಗಿರಬೇಕೆಂದರೆ  ನೀವು ನಿಮ್ಮ ಈ ಮನಸ್ಥಿತಿಯನ್ನು ಸ್ವಲ್ಪ ಸ್ವಲ್ಪವಾಗಿ ಕಡಿಮೆಮಾಡಿಕೊಳ್ಳಲು ಪ್ರಯತ್ನಿಸಬೇಕು. ಅದಕ್ಕಾಗಿ ಸೆಲ್ಫ್-ಹೆಲ್ಪ್ ಪುಸ್ತಕಗಳನ್ನು ಓದಿ, ನಿಮ್ಮ ಆಪ್ತರೊಂದಿಗೆ ಚರ್ಚಿಸಿ ಸಲಹೆಗಳನ್ನು ಪಡೆಯಿರಿ. ಹಾಗೇ ಕೆಲವು ವೇಳೆ ಮನೋವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆಯುವುದು ಉತ್ತಮ.
ಹಾಗೇ ಮೂಖ್ಯವಾಗಿ ಯಾವುದೇ ಸಂಬಂಧವು ಪರಿಪೂರ್ಣವಾಗಿರಬೇಕೆಂದರೆ  ಅಲ್ಲಿ ಪೋಷಣೆ, ಆರೈಕೆ ಹಾಗೂ ಹೆಚ್ಚಿನ ಗಮನ ನೀಡುವ ಅಗತ್ಯವಿರುತ್ತದೆ ಎಂಬುದನ್ನು ನೀವು ನೆನಪಿಡಬೇಕಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.


 

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ