Select Your Language

Notifications

webdunia
webdunia
webdunia
webdunia

ಫೆ. 6 ಕ್ಕೆ ಸಚಿವ ಸಂಪುಟ ವಿಸ್ತರಣೆ ಎಂದ ಯಡಿಯೂರಪ್ಪ

ಫೆ. 6 ಕ್ಕೆ ಸಚಿವ ಸಂಪುಟ ವಿಸ್ತರಣೆ ಎಂದ ಯಡಿಯೂರಪ್ಪ
ಬೆಂಗಳೂರು , ಭಾನುವಾರ, 2 ಫೆಬ್ರವರಿ 2020 (20:21 IST)
ಹೈಕಮಾಂಡ್ ನಿಂದ ಗ್ರೀನ್ ಸಿಗ್ನಲ್ ಪಡೆದುಕೊಂಡಿರೋ ಸಿಎಂ, ಫೆ. 6 ರಂದು ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡೋದಾಗಿ ಪ್ರಕಟಿಸಿದ್ದಾರೆ.

ಸಂಪುಟ ವಿಸ್ತರಣೆಗೆ ಮಹೂರ್ತ ಫಿಕ್ಸ್ ಮಾಡೋ ಮೂಲಕ ಬೈ ಎಲೆಕ್ಷನ್ ಬಳಿಕ ನಡೆಯುತ್ತಿದ್ದ ಸಂಪುಟ ವಿಸ್ತರಣೆಯ ಚರ್ಚೆಗೆ ಇತಿಶ್ರೀ ಹೇಳೋ ಯತ್ನ ಮಾಡಿದ್ದಾರೆ.

ಮೂಲ ಬಿಜೆಪಿಗರಿಗೆ 3 ಹಾಗೂ ಬೈ ಎಲೆಕ್ಷನ್ ನಲ್ಲಿ ಗೆದ್ದೋರಿಗೆ 10 ಸಚಿವ ಸ್ಥಾನ ಕಲ್ಪಿಸೋಕೆ ತೀರ್ಮಾನ ಮಾಡಿದ್ದಾರೆ.
ಈ ಮೊದಲು ನೀಡಿದ್ದ ವಚನವನ್ನು ಪಾಲಿಸ್ತೇವೆ ಅಂತ ಸಿಎಂ ಇದೇ ವೇಳೆ ಸ್ಪಷ್ಟಪಡಿಸಿದ್ರು.



Share this Story:

Follow Webdunia kannada

ಮುಂದಿನ ಸುದ್ದಿ

ಸಾಹಿತ್ಯ ಸಮ್ಮೇಳನಕ್ಕೆ ಬಿಚ್ಚು ಮನಸ್ಸಿನಿಂದ ಸರ್ವರೂ ಬನ್ನಿ