Publish Date: Mon, 04 Nov 2019 (19:04 IST)
Updated Date: Mon, 04 Nov 2019 (19:05 IST)
ಅನರ್ಹ ಶಾಸಕ ಎಂಟಿಬಿ ನಾಗರಾಜ್ ಪರವಾಗಿ ಸಿಎಂ ಯಡಿಯೂರಪ್ಪ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ.
ಹೊಸಕೋಟೆಯಲ್ಲಿ ವಿವಿಧ ಯೋಜನೆಗಳಿಗೆ ಸಿಎಂ ಚಾಲನೆ ನೀಡಿದ್ರು. ಈ ಸಂದರ್ಭ ಮಾತನಾಡಿದ ಸಿಎಂ ಬಿ.ಎಸ್.ಯಡಿಯೂರಪ್ಪ, ಎಂಟಿಬಿಗೆ ಬೇಕಾದ್ದನ್ನು ಕೊಡೋದಾಗಿ ಭರವಸೆ ನೀಡಿದ್ರು.
ಉಪ ಚುನಾವಣೆಯಲ್ಲಿ ಎಂಟಿಬಿ ನಾಗರಾಜ್ ಬಿಜೆಪಿ ಅಥವಾ ಪಕ್ಷೇತರವಾಗಿಯೂ ನಿಂತರೂ ಅವರನ್ನು ಗೆಲ್ಲಿಸಬೇಕು ಅಂತ ಕೋರಿದ್ರು.