ಜಾನುವಾರುಗಳಿಗೆ ವಕ್ಕರಿಸಿದ ಚರ್ಮ ಗಂಟು ರೋಗ

Webdunia
ಸೋಮವಾರ, 10 ಅಕ್ಟೋಬರ್ 2022 (20:53 IST)
ಮೈಮೇಲೆ  ಚಾಕುವಿನಿಂದ ಚುಚ್ಚಿದ ರೀತಿ ಕಾಣುತ್ತಿರುವ ಹಾಸುಗಳ ಮೂಕ ರೋದನೆ ,ಜಾನುವಾರಗಳ ಮೂಕ ರೋದನೆ ಕಂಡು ಮರುಗುತ್ತಿರುವ ರೈತರು ,ಇನ್ನೂ ಜಾನುವಾರುಗಳ ಬಳಿ ಹೋಗಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು  ಈ ದೃಶ್ಯಗಳು ಕಂಡುಬಂದಿದ್ದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ .ನೋಡ ನೋಡುತಿದ್ದಂತೆ ಹಾಸುಗಳ ಮೈಮೇಲೆ ಗಂಟು ಕಟ್ಟಿಕೊಂಡು ರಕ್ತ ಸುರಿಸುತ್ತಿರುವ  ರೀತಿಯಲ್ಲಿ ಕಂಡುಬಂದಿದೆ . ಪಶು ಸಂಗೋಪನಾ ಇಲಾಖೆ ವೈದ್ಯರ ಬಳಿ ತೋರಿಸಿ ಚಿಕಿತ್ಸೆ ಕೊಡಿಸಿದ್ರು ವಾಸಿಯಾಗದಂತಹ ಮಾರಕ ರೋಗ ಜಿಲ್ಲೆಯಲ್ಲಿ ಕಂಡುಬಂದಿದೆ. ಕ್ಯಾಪ್ರಿಪಾಕ್ಸ್ ಎಂಬ ವೈರಾಣು ಹರಡಿರುವ ಖಾಯಿಲೆ ಎಂದು ಪತ್ತೆಯಾಗಿದೆ ,ಜಿಲ್ಲೆಯಲ್ಲಿ 42 ಗ್ರಾಮಗಳಲ್ಲಿ  184 ಜಾನುವಾರುಗಳಿಗೆ ಈ ರಿತಿಯ ರೋಗ ಹರಡಿದ್ದು ,ಸಾವಿರಾರು ರೂಪಾಯಿ ಖರ್ಚು ಮಾಡಿದ್ರು ಖಾಯಿಲೆ ವಾಸಿಯಾಗಿಲ್ಲ.ಇದ್ರಿಂದ ಅನ್ನದಾತ ಕಂಗಾಲಾಗಿದ್ದು ಜಿಲ್ಲೆಯಾದ್ಯಂತ ರೋಗ ಹರಡುವ ಆತಂಕ ಎದುರಾಗಿದೆ .
 
ಇನ್ನೂ ರೋಗದ ಭೀಕರತೆ ಅರಿತ ಚಿಕ್ಕಬಳ್ಳಾಪುರ ಜಿಲ್ಲಾಢಳಿತ ಜಿಲ್ಲೆಯಲ್ಲಿ ಎಲ್ಲಿಯೂ ಜಾನುವಾರುಗಳ ಸಂತೆ ನಡೆಯದಂತೆ ಆದೇಶ ಹೊರಡಿಸಿದ್ದಾರೆ , ಅಕ್ಟೋಬರ್ ಒಂದರಿಂದ 30 ರ ವರೆಗೆ ಅದೇಶ ಅನ್ವಯವಾಗಲಿದೆ‌, ರೋಗದಿಂದ ರಾಸುಗಳು ಸಾವನ್ನಪ್ಪಿದರೆ ಕರುಗಳಿಗೆ 5000 , ಹಸುಗಳಿಗೆ 20,000 ಎತ್ತುಗಳಾದ್ರೆ 30,000 ಪರಿಹಾರ ಕೊಡ್ತಾವ್ರೆ , ಇನ್ನೂ ರೋಗಬಾದೆಯಿಂದ ನರಳುತ್ತಿರುವ ಜಾನುವಾರುಗಳಿರುವ ಗ್ರಾಮದಿಂದ  ಐದು ಕಿ ಮೀ ವ್ಯಾಪ್ತಿಯ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವ್ಯಾಕ್ಸಿನ್ ನೀಡುತಿದ್ದಾರೆ , ರೋಗಬಾದೆಯಿಂದ ಬಳಲುತ್ತಿರುವ ರಾಸುಗಳಿಂದ ಬರುವ ಹಾಲು ಮನಷ್ಯ ಕುಡಿದರೆ ಯಾವುದೆ ಅಡ್ಡಪರಿಣಾಮ ಬೀರುವುದಿಲ್ಲ ಎಂದು ಅಧಿಕಾರಿಗಳು ಹೇಳ್ತಾರೆ .
 
 ಚಿಕ್ಕಬಳ್ಳಾಪುರ ರೈತನಿಗೆ ಒಂದಲ್ಲಾ ಒಂದು ಸಂಕಷ್ಟ ಎದುರಾಗುತ್ತಿದೆ , ಅತೀವೃಷ್ಟಿ ಅನವೃಷ್ಟಿಯಿಂದ ರೈತ  ತತ್ತರಿಸಿ ಹೋಗಿದ್ದ , ಜಾನುವಾರುಗಳಿಗೆ ವಕ್ಕರಿಸಿದ ಚರ್ಮಗಂಟು  ರೋಗ ಬಿಡಿಸಲಾಗದ ಕಗ್ಗಂಟಾಗಿರೋದು ನಗ್ನಸತ್ಯ .
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು ಅಭಿವೃಧಿಗೆ ಒಂದು ಪೈಸೆಯೂ ನೀಡಿಲ್ಲ: ಡಿಕೆ ಶಿವಕುಮಾರ್

ಪ್ರೀತಿಸೋದನ್ನು ಸಿದ್ದರಾಮಯ್ಯನವರನ್ನು ನೋಡಿ ಕಲಿಯಬೇಕು: ಉಮಾಶ್ರೀ

ಎನ್ ಡಿಎ ಸಂಸದರು ಏನು ಇಂಡಿಯಾ ಗೇಟ್ ಕಾಯಕ್ಕೆ ಇದ್ದಾರಾ: ನಾಲಿಗೆ ಹರಿಬಿಟ್ಟ ಪ್ರದೀಪ್ ಈಶ್ವರ್

ಪ್ರಿಯಾಂಕ್ ಖರ್ಗೆಯವರೇ ಸಿಎಂಗೆ ಹೇಳಿ ಇದೊಂದು ಕೆಲಸ ಮಾಡಿಕೊಟ್ಬಿಡಿ: ಆರ್ ಅಶೋಕ್

ಹೈಕಮಾಂಡ್ ಗೆ ಕಪ್ಪ ಕೊಟ್ಟ ಬಗ್ಗೆ ಪ್ರಿಯಾಂಕ್ ಖರ್ಗೆ ಸ್ಪೋಟಕ ಟ್ವೀಟ್

ಮುಂದಿನ ಸುದ್ದಿ
Show comments