Publish Date: Mon, 10 Oct 2022 (20:39 IST)
Updated Date: Mon, 10 Oct 2022 (20:47 IST)
ಬಿಎಂಟಿಸಿ ಬಸ್ ಹತ್ತುವಾಗ ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾರೆ.ಆಗ ವಿದ್ಯಾರ್ಥಿನಿಯ ಮೇಲೆ ಬಿಎಂಟಿಸಿ ಬಸ್ ಹರಿದಿದೆ. ಯುವತಿಯನ್ನು ಗಮನಿಸದೆ ಬಸ್ ಚಾಲಕ ಬಸ್ ಮುಂದೆಕ್ಕೆ ಮೂ ಮಾಡಿ ಅಜಾಗರುಕತೆ ತೋರಿದ್ದಾನೆ.ಯುವತಿ ಸೊಂಟದ ಮೇಲೆ ಬಸ್ ಹರಿದಿದ್ದು, ಯವತಿ ಸಾವುಬದುಕಿನ ಮದ್ಯೆ ಹೋರಾಟ ನಡೆಸ್ತಿದ್ದಾಳೆ.ಜ್ಞಾನಭಾರತಿ ಯುನಿವರ್ಸಿಟಿ ಕ್ಯಾಂಪಸ್ ನಲ್ಲೆ ಘಟನೆ ನಡೆದಿದೆ.ಕೋಲಾರ ಮೂಲದ ಶಿಲ್ಪ ಅಪಘಾತ ದಲ್ಲಿ ಗಂಭೀರ ಗಾಯಗೊಂಡಿದ್ದಳೆ.ಮೊದಲ ವರ್ಷದ ಪಿ ಜಿ ಶಿಲ್ಪಾ ವ್ಯಾಸಂಗ ಮಾಡ್ತಿದ್ದಳು.ಇನ್ನೂ ಘಟನೆ ಖಂಡಿಸಿ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಮುಂಭಾಗ ಪ್ರತಿಭಟನೆ ನಡೆಸ್ತಿದ್ದಾರೆ.