Select Your Language

Notifications

webdunia
webdunia
webdunia
webdunia

ಪ್ಯಾರಲಿಸಿಸ್ ನಿಂದ ಬಳಲುತ್ತಿರುವ ಮಹಿಳೆಯರು ಲೈಂಗಿಕ ಕ್ರಿಯೆಗಳಿಗೆ ಸಶಕ್ತರೇ ?

ಪ್ಯಾರಲಿಸಿಸ್ ನಿಂದ ಬಳಲುತ್ತಿರುವ ಮಹಿಳೆಯರು ಲೈಂಗಿಕ ಕ್ರಿಯೆಗಳಿಗೆ ಸಶಕ್ತರೇ ?
ಬೆಂಗಳೂರು , ಶನಿವಾರ, 13 ಏಪ್ರಿಲ್ 2019 (12:46 IST)
ಬೆಂಗಳೂರು : ಪ್ರಶ್ನೆ: ಪ್ಯಾರಲಿಸಿಸ್ ನಿಂದ ಮಹಿಳೆಯರ ಮೇಲೆ ಆಗುವ ಪರಿಣಾಮಗಳೇನು ? ಅವರಿಗೆ ಸೊಂಟದ ಕೆಳಗೆ ಪಾರ್ಶ್ವವಾಯು ಬಡಿದಾಗ, ಅಪಘಾತ ಅಥವಾ ಯಾವುದೇ ಆಘಾತಗಳ ನಂತರ, ಅವರಲ್ಲಿ ಮುಟ್ಟು ಪ್ರಕ್ರಿಯೆ ನಿರಂತರವಾಗುತ್ತದೆಯೇ ? ಲೈಂಗಿಕ ಕ್ರಿಯೆಗಳಿಗೆ ಸಶಕ್ತರೇ ?

ವೈದ್ಯರ ಸಲಹೆ: ಅಂತಹವರಲ್ಲಿ ಋತುಚಕ್ರ ಪ್ರಕ್ರಿಯೆ ಮುಂದುವರಿಬಹುದು. ಲೈಂಗಿಕ ಕ್ರಿಯೆ ನಡೆಸಬಹುದು. ಆದರೆ ಕಡಿಮೆ ಅಥವಾ ಸಂವೇದನೆ ಇಲ್ಲದೇ ಇರಬಹುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಉದುರುವಿಕೆ ತಡೆಗಟ್ಟುವ ಔಷಧಿಯಿಂದ ವಿರ್ಯಾಣುಗಳ ಪ್ರಮಾಣ ಕ್ಷೀಣಿಸುವ ಸಾಧ್ಯತೆ ಇದೆಯೇ?