Publish Date: Fri, 12 Apr 2019 (10:55 IST)
Updated Date: Fri, 12 Apr 2019 (10:56 IST)
ಬೆಂಗಳೂರು : ಪ್ರಶ್ನೆ: ನಾನು 27 ವರ್ಷದ ಮಹಿಳೆ. ನನ್ನ ಮದುವೆಗಿಂತ 7 ವರ್ಷಗಳ ಹಿಂದೆ ನಾನು ಹುಡುಗಿಯೊಬ್ಬಳ ಜತೆ ಸಂಬಂದ ಹೊಂದಿದ್ದೆ. ನನ್ನ ಮೂವರು ಗೆಳೆಯರೊಂದಿಗೆ ಹಲವು ಬಾರಿ ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದೆ. ಆದರೆ ಮದುವೆ ನಂತರ ಗಂಡನಿಗೆ ನಾನು ವಿಧೇಯಕನಾಗಿದ್ದೇನೆ. ಇದೀಗ ಮಗು ಪಡೆಯುವ ಬಗ್ಗೆ ಆಲೋಚನೆ ಮಾಡುತ್ತಿದ್ದೇವೆ. ನನ್ನ ಹಿಂದಿನ ಲೈಂಗಿಕ ಚಟುವಟಿಕೆಗಳಿಂದ ಗರ್ಭವಸ್ಥೆ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆಯೇ?
ಉತ್ತರ: ಮದುವೆಯಾದ ನಂತರ ಗಂಡನಿಗೆ ವಿಧೇಯಕರಾಗಿದ್ದೀರಿ ಅಲ್ಲವೇ. ನಿಮ್ಮ ಸಂಗಾತಿಯೊಂಡನೆ ಯಾಕೆ ಮಾಹಿತಿಯನ್ನು ಮುಚ್ಚಿಡುತ್ತಿದ್ದಿರಿ. ಮಗುವ ಪಡೆಯುವ ನಿಮ್ಮ ಆಸೆಗೆ ಇದರಿಂದ ಯಾವುದೇ ಪರಿಣಾಮವಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.