Publish Date: Fri, 12 Apr 2019 (10:49 IST)
Updated Date: Fri, 12 Apr 2019 (10:50 IST)
ಬೆಂಗಳೂರು : ಪ್ರಶ್ನೆ: ನನಗೆ 25 ವರ್ಷ. ನನಗೆ ಉದ್ರೇಕವಾದಗೆಲ್ಲ ನನ್ನ ಪ್ರಿಯತಮೆಯನ್ನ ಭೇಟಿ ಮಾಡುತ್ತೇನೆ. ಆದರೆ ಅವಳು ಪ್ರತಿ ಬಾರಿ ಕೂಡ ದೈಹಿಕವಾಗಿ ಹತ್ತಿರ ಸೇರಿಸಲು ಇಷ್ಟಪಡಲ್ಲ. ಆದರೆ ನನಗೆ ಅವಳ ಹತ್ತಿರವಿದ್ದಾಗ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಈಗೀಗ ನಾನು ಅವಳನ್ನು ಭೇಟಿಯಾಗುವುದನ್ನೇ ನಿಲ್ಲಿಸಿದ್ದೇನೆ.
ವೈದ್ಯರ ಉತ್ತರ: ಗಂಡು ಹೆಣ್ಣಿನ ಸಂಬಂಧದಲ್ಲಿ ಹುಡುಗಾಟಿಕೆ ಬೇಡ. ನಿಮ್ಮ ಸಂಗಾತಿಯನ್ನು ಕೇವಲ ಸೆಕ್ಸ್ ದೃಷ್ಟಿಯಿಂದ ಮಾತ್ರ ಯಾಕೆ ನೋಡುತ್ತಿರಿ. ಆ ರೀತಿ ಯಾಕೆ ಆಲೋಚಿಸಬೇಕು. ನಿಮ್ಮನ್ನು ನೀವೇ ನಿಯಂತ್ರಿಸಿಕೊಳ್ಳಿ. ಮನೆಗೆ ಹೋಗಿ ಮುಷ್ಠಿಮೈಥುನ ಮಾಡಿಕೊಳ್ಳಿ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.