Select Your Language

Notifications

webdunia
webdunia
webdunia
webdunia

ಮಸಾಜ್ ಮಾಡುವ ನೆಪದಲ್ಲಿ ಸರ ಕಳ್ಳುವ ಮಹಿಳೆಯರು

ಕಳ್ಳತನ
ಬೆಂಗಳೂರು: ಮಸಾಜ್ ಮಾಡುವ ನೆಪದಲ್ಲಿ ಮನೆ ಮನೆಗೆ ಹೋಗಿ ಕಳ್ಳತನ ಮಾಡಿದ ಇಬ್ಬರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯನಗರ ನಿವಾಸಿಯೊಬ್ಬರು 2 ಲಕ್ಷ ರೂ. ಮೌಲ್ಯದ ಸರ ಕಳೆದುಕೊಂಡಿದ್ದರು. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು.

ಅದರಂತೆ ಮಹಿಳೆಯರಿಬ್ಬರನ್ನು ಬಂಧಿಸಿದ್ದಾರೆ. ಹಳೆಯ ನೋವುಗಳಿದ್ದರೆ ಮಸಾಜ್ ಮಾಡಿ ನಿವಾರಿಸುವುದಾಗಿ ಹೇಳಿ ವಂಚನೆ ಮಾಡುತ್ತಿದ್ದರು. ಸಂತ್ರಸ್ತ ಮಹಿಳೆಗೂ ಇದೇ ರೀತಿ ಎಣ್ಣೆ ಹೆಚ್ಚಿ ಮಸಾಜ್ ಮಾಡುವುದಾಗಿ ಹೇಳಿ ಕುತ್ತಿಗೆಯಲ್ಲಿರುವ ಸರ ಕಳಚಿಸಿ ಕೃತ್ಯವೆಸಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಒನ್ ನೇಷನ್, ಒನ್ ಎಲೆಕ್ಷನ್ : ಕಾಗೇರಿ