Publish Date: Fri, 17 Jan 2020 (20:28 IST)
Updated Date: Sat, 18 Jan 2020 (14:16 IST)
ಖತರ್ನಾಕ್ ಕಳ್ಳಿಯೊಬ್ಬಳು ತಾನು ಕೆಲಸ ಮಾಡುತ್ತಿದ್ದ ಮನೆಗಳಲ್ಲಿಯೇ ಕೈ ಚಳಕ ತೋರಿ ಕಳ್ಳತನ ಮಾಡಿದ್ದಾಳೆ.
ಮನೆಗಳಲ್ಲಿ ಕೆಲಸ ಮಾಡುತ್ತಲೇ ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಖಿಲಾಡಿ ಮಹಿಳೆ ಲಕ್ಷ್ಮೀ ಕಳ್ಳತನ ಮಾಡಿದ್ದಾಳೆ.
ಬೆಂಗಳೂರಿನಲ್ಲಿ ಘಟನೆ ನಡೆದಿದ್ದು, ಬ್ರಿಗೇಡ್ ಅಪಾರ್ಟ್ ಮೆಂಟ್ ನಲ್ಲಿನ ಕೆಲವು ಮನೆಗಳಲ್ಲಿ ಕೆಲಸ ಮಾಡುತ್ತಿದ್ದ ಆಂಧ್ರಪ್ರದೇಶ ಮೂಲದ ಲಕ್ಷ್ಮೀ ಕೆಲಸ ಮಾಡುತ್ತಿದ್ದ ಮನೆಗಳಲ್ಲಿಯೇ ಚಿನ್ನಾಭರಣ ಕದ್ದಿದ್ದಾಳೆ.
ಬಂಧಿತಳಿಂದ 12 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.