Select Your Language

Notifications

webdunia
webdunia
webdunia
webdunia

ಎರಡನೇ ಮದುವೆಗೆ ಸಿದ್ಧನಾದ ಪತಿ: ಪತ್ನಿಯಿಂದ ದೂರು

ಎರಡನೇ ಮದುವೆಗೆ ಸಿದ್ಧನಾದ ಪತಿ: ಪತ್ನಿಯಿಂದ ದೂರು
ಹಾಸನ , ಭಾನುವಾರ, 28 ನವೆಂಬರ್ 2021 (09:51 IST)
ಹಾಸನ: ಮೊದಲ ಮದುವೆ ವಿಚಾರ ಮುಚ್ಚಿಟ್ಟು ಪ್ರೀತಿಸಿ ಮದುವೆಯಾದ ಪತಿ ಇನ್ನೊಂದು ಮದುವೆಗೆ ಸಿದ್ಧನಾಗಿದ್ದಾನೆ ಎಂದು ಮಹಿಳೆಯೊಬ್ಬರು ಪತಿ ಹಾಗೂ ಅತ್ತೆ-ಮಾವನ ವಿರುದ್ಧ ಪೊಲೀಸರಿಗೆ ದೂರು ನೀಡಿದ ಘಟನೆ ಹಾಸನದಲ್ಲಿ ನಡೆದಿದೆ.

ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ಜೋಡಿ 9 ವರ್ಷಗಳ ಕಾಲ ಜೊತೆಯಾಗಿ ಸಂಸಾರ ನಡೆಸಿತ್ತು. ಇದೀಗ 8 ವರ್ಷದ ಮಗನೂ ಇದ್ದಾನೆ. ಆದರೆ ಇಬ್ಬರ ಜಾತಿ ಬೇರೆಯಾಗಿದ್ದರಿಂದ ಗಂಡನ ಮನೆಯವರಿಗೆ ಮದುವೆ ಇಷ್ಟವಿರಲಿಲ್ಲ.

ಇದೇ ಕಾರಣಕ್ಕೆ ಅತ್ತೆ-ಮಾವ ನನಗೆ ಕಿರುಕುಳ ನೀಡುತ್ತಿದ್ದರು. ಈಗ ಗಂಡನ ಮನ ಒಲಿಸಿ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಂಸತ್ತಿನ ಚಳಿಗಾಲದ ಅಧಿವೇಶನ ಯಾವಾಗ?