ಕುಡುಕ ಪತಿಯ ಪ್ರಾಣ ತೆಗೆದ ಪತ್ನಿ

Webdunia
ಗುರುವಾರ, 2 ಜುಲೈ 2020 (19:42 IST)

ಕುಡಿದು ಬಂದು ವಿನಾಕಾರಣ ಜಗಳ ಮಾಡುತ್ತಿದ್ದ ಪತಿಯ ಜೀವ ತೆಗೆದಿದ್ದಾಳೆ ಪತ್ನಿ.
 

ಕುಡಿದು ಬಂದ ನಶೆಯಲ್ಲಿ ಪತ್ನಿ ಗುಡಿಯಾ ಜೊತೆಗೆ ಗಂಡ ಚುನ್ನೂ ಜಗಳವಾಡುತ್ತಿದ್ದ. ಇದರಿಂದ ಪತ್ನಿ ಮಾತ್ರವಲ್ಲ ಮನೆಯ ಮಾಲೀಕರು ರೋಸಿ ಹೋಗಿದ್ದರು.

ವಿನಾಕಾರಣ ಜಗಳವಾಡುತ್ತಿದ್ದ ವೇಳೆ ಪತಿಗೆ ಲಟ್ಟಣಿಗೆಯಿಂದ ಕುಟ್ಟಿ, ಕತ್ತು ಹಿಸುಕಿ ಪತ್ನಿ ಕೊಲೆ ಮಾಡಿದ್ದಾಳೆ.

ಪತ್ನಿ ಗುಡಿಯಾಳನ್ನು ಪೊಲೀಸರು ಬಂಧನ ಮಾಡಿದ್ದಾರೆ. ನೋಯ್ಡಾದ ಜೆಜೆ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.

 

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ ಸಿದ್ದರಾಮಯ್ಯ ಜಾತಿ ಸಮೀಕ್ಷೆ ಹಿಂದಿನ ಕಾರಣ ಬಿಚ್ಚಿಟ್ಟ ರೇಣುಕಾಚಾರ್ಯ

ನವರಾತ್ರಿ ಪ್ರಯುಕ್ತ ಹುಬ್ಬಳ್ಳಿ, ಕೊಲ್ಲಂ ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್

ಟೆಲಿಕಾಂ ಅಧಿಕಾರಿಯ ಸೋಗಿನಲ್ಲಿ ಸುಧಾ ಮೂರ್ತಿಗೆ ವಂಚಿಸಲು ಯತ್ನ

ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಶೌಚಾಲಯವನ್ನು ಹುಡುಕುತ್ತಿರುವಾಗ ಪಾನಿಕ್ ಬಟನ್ ಒತ್ತಿದ ಪ್ರಯಾಣಿಕ

ನವರಾತ್ರಿಯ ಮೊದಲ ದಿನ ಪವರ್ ಫುಲ್ ದೇವಿಯ ದರ್ಶನ್ ಪಡೆದ ಪ್ರಧಾನಿ ಮೋದಿ

ಮುಂದಿನ ಸುದ್ದಿ
Show comments