Select Your Language

Notifications

webdunia
webdunia
webdunia
webdunia

ಪತಿಯ ಲವರ್ ಗೆ ಥಳಿಸಿದ ಪತ್ನಿ; ಫೋಟೋ ವೈರಲ್

ಪತಿಯ ಲವರ್ ಗೆ ಥಳಿಸಿದ ಪತ್ನಿ; ಫೋಟೋ ವೈರಲ್
ಹೈದರಾಬಾದ್ , ಗುರುವಾರ, 25 ಜುಲೈ 2019 (16:21 IST)
ಪತಿಯ ಲವರ್ ಗೆ ಪತ್ನಿಯೊಬ್ಬಳು ಮನಸೋಇಚ್ಛೆ ಥಳಿಸಿರೋ ಫೋಟೋ ಇದೀಗ ವೈರಲ್ ಆಗಿದೆ.

ಗೃಹಿಣಿಯೊಬ್ಬಳ ಪತಿ ಪರಸ್ತ್ರಿಯೊಂದಿಗೆ ಸಂಬಂಧ ಹೊಂದಿದ್ದನು. ಹೀಗಾಗಿ ಆಕೆಯನ್ನು ಮತ್ತು ಮಕ್ಕಳನ್ನು ಗಂಡ ನಿರ್ಲಕ್ಷಿಸುತ್ತಿದ್ದ ಎಂದು ಪತ್ನಿ ದೂರಿದ್ದಾಳೆ.

ಲವರ್ ಜತೆಗಿನ ರಿಲೇಷನ್ ಬಿಟ್ಟುಬಿಡುವಂತೆ ಗಂಡನಿಗೆ ಸಾಕಷ್ಟು ಸಲ ಹೇಳಿದ್ದಾರೆ. ಆದರೆ ಬಿಟ್ಟಹಾಗೆ ಮಾಡುತ್ತಿದ್ದ ಗಂಡ ಮತ್ತೆ ಲವರ್ ಜತೆ ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದಾನೆ.

ರೆಡ್  ಹ್ಯಾಂಡ್ ಆಗಿ ಲವರ್ ಜತೆ ಪತಿ ಇರೋದನ್ನು ನೋಡಿರೋ ಪತ್ನಿಯು ತನ್ನ ಗಂಡನನ್ನು ಮತ್ತು ಆತನ ಲವರ್ ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ.

ಲಕ್ಷ್ಮಣ್ ಮತ್ತು ಅನುಷಾ ಹೊಡೆತ ತಿಂದವರು. ಸೌಜನ್ಯಾ ಹಲ್ಲೆ ನಡೆಸಿದವರು. ತೆಲಂಗಾಣದ ಕುಕತ್ಪಲ್ಲಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಆಟಿಕೆ ಪಿಸ್ತೂಲ್ ತೋರಿಸಿ ದರೋಡೆ ಮಾಡಿದ್ದ ಗ್ಯಾಂಗ್ ಅಂದರ್