ನನ್ನ ಹೆಂಡತಿ ವಿದ್ಯಾವಂತಳಾದರೂ ಹೀಗ್ಯಾಕೆ ವರ್ತಿಸುತ್ತಿದ್ದಾಳೆ!

Webdunia
ಸೋಮವಾರ, 27 ಮೇ 2019 (08:55 IST)
ಬೆಂಗಳೂರು: ನಾನು ಇತ್ತೀಚೆಗಷ್ಟೇ ಮದುವೆಯಾಗಿದ್ದೇನೆ. ನನ್ನ ಹೆಂಡತಿ ತುಂಬಾ ಒಳ್ಳೆಯವಳು. ವಿದ್ಯಾವಂತಳಾದರು ಕಾಳಜಿ ಮಾಡುವ ಗುಣ ಅವಳಲ್ಲಿ ಇಲ್ಲ. ನಾನೇ ಯಾವುದೇ ವಿಷಯದ ಬಗ್ಗೆ ಮಾತನಾಡಿದರು ಅವಳು ಅದನ್ನು ಹಗುರವಾಗಿಯೇ ತೆಗೆದುಕೊಳ್ಳುತ್ತಾಳೆ. ಒಂದು ದಿನ ಅವಳ ಬಳಿ ನಿನಗೆ ಈ ಮದುವೆಯನ್ನು ಒತ್ತಾಯದಿಂದ ಮಾಡಿದ್ದಾರಾ…? ಆಸಕ್ತಿ ಇಲ್ವಾ ಎಂದು ಕೇಳಿದಾಗ ಮೊದಲು ಏನೂ ಹೇಳಲಿಲ್ಲ. ಕೊನೆಗೆ ಮನೆಯವರು ಅವಳನ್ನು ಎಮೋಷನಲ್ ಬ್ಲ್ಯಾಕ್ ಮೈಲ್ ಮಾಡಿ ಹಣ ತೆಗೆದುಕೊಳ್ಳುತ್ತಿದ್ದಾರೆ ಎಂದು ಗೊತ್ತಾಯಿತು ಈ ವಿಷಯ ಅವಳ ಮೇಲೆ ತೀವ್ರ ಪರಿಣಾಮ ಬೀರಿದೆ. ಹಾಗಾಗಿ ಅವಳು ಹೀಗೆಲ್ಲಾ ವರ್ತಿಸುತ್ತಿದ್ದಾಳೆ . ನಾನು ಅವಳ ಜತೆ ಇರುತ್ತೇನೆ ಎಂದು ಎಷ್ಟೇ ಭರವಸೆ ನೀಡಿದರು ಅವಳು ನನ್ನ ನಂಬುತ್ತಿಲ್ಲ ಏನು ಮಾಡಲಿ?





ಸಮಯವೊಂದೇ ನಿಮ್ಮಿಬ್ಬರ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಸಮಯ ಸಿಕ್ಕಾಗಲೆಲ್ಲಾ ಅವಳೊಂದಿಗೆ ಮಾತನಾಡಿ. ಅವಳಿಗೆ ನಿಮ್ಮ ಪ್ರೀತಿ ಸಹಕಾರ ನೀಡಿ. ಅವಳ ಕುಟುಂಬದವರ ಈ ವರ್ತನೆಯಿಂದ ಅವಳು  ಭಾವಾನಾತ್ಮಕವಾಗಿ  ಕಿರಿಕಿರಿ ಅನುಭವಿಸುತ್ತಿರಬಹುದು. ನಿಮ್ಮ ಪ್ರೀತಿ ಒಂದೇ ಅವಳಿಗೆ ಭರವಸೆ ನೀಡಬಹುದು. ನಿಮ್ಮ ಕುಟುಂಬದ ಸದಸ್ಯರ ಜತೆ ಅವರು ಬೆರೆಯುವುದಕ್ಕೆ ಅವಕಾಶ ಮಾಡಿಕೊಡಿ. ಇದರಿಂದ ಅವರ ವರ್ತನೆ ಸುಧಾರಿಸಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಾಯಂದಿರ ಎದೆಹಾಲಿನಲ್ಲಿ ಯುರೇನಿಯಂ ಪತ್ತೆ, ಮಕ್ಕಳ ಮೇಲೆ ಪರಿಣಾಮವೇನು ಗೊತ್ತಾ

ದುಬೈ ಏರ್ ಶೋ ದುರಂತ, ತಾಯ್ನಾಡಿಗೆ ಪೈಲೆಟ್ ನಮನ್ಶ್‌ ಸಿಯಾಲ್ ಪಾರ್ಥಿವ ಶರೀರ

ಕರೂರು ಕಾಲ್ತುಳಿತ ಬೆನ್ನಲ್ಲೇ ಪಕ್ಷದ ಮುಖಂಡರ ಸಭೆ ಕರೆದ ನಟ ವಿಜಯ್

ಸುಪ್ರೀಂಕೋರ್ಟ್‌ನ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ಸೂರ್ಯಕಾಂತ್‌ ನಾಳೆ ಪ್ರಮಾಣ ಸ್ವೀಕಾರ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತಷ್ಟು ಕಳಪೆ ಮಟ್ಟಕ್ಕೆ ಇಳಿದ ವಾಯು ಗುಣಮಟ್ಟ

ಮುಂದಿನ ಸುದ್ದಿ
Show comments