Daily Horoscope
✕

ಮಂಜು ಪಾವಗಡ ಹೀಗೆ ಹೇಳಿದ್ದಾದ್ರು ಯಾಕೆ?

ದಿವ್ಯಾ ಸುರೇಶ್ ಜೊತೆ ಮೊದಲಿನಂತೆ ಇರೋಕೆ ಆಗೋಲ್ಲ ಎಂದ ಮಂಜು ಪಾವಗಡ: ಇದಕ್ಕೆ ಕಾರಣ ಶಮಂತ್ ಇರಬಹುದಾ..!

Webdunia
ಗುರುವಾರ, 1 ಜುಲೈ 2021 (07:22 IST)
Bangalore:ಪ್ರಶಾಂತ್ ಅವರು ಆಡುತ್ತಿರುವ ಮಾತುಗಳಿಂದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರು ಕಣ್ಣೀರಿಟ್ಟಿದ್ದಾರೆ.






















 ಇನ್ನು ಹೊರಗಿನಿಂದ ಬಂದ ಮೇಲೆ ನೋಡಿರುವ ವಿಡಿಯೋ ಕ್ಲಿಪ್ಗಳಿಂದಾಗಿ ಈ ಸ್ನೇಹಿತರ ನಡುವೆ ಕೂದಲೆಳೆಯಷ್ಟು ಬಿರುಕು ಮೂಡಿತ್ತು. ಈಗ ಆ ಬಿರುಕು ದೊಡ್ಡದಾಗುವಂತೆ ಕಾಣುತ್ತಿದೆ.
 
ದಿವ್ಯಾ ಸುರೇಶ್ ಹಾಗೂ ಮಂಜು ಪಾವಗಡ ಮೊದಲ ಇನ್ನಿಂಗ್ಸ್ನಿಂದ ಒಳ್ಳೆಯ ಸ್ನೇಹಿತರು. ಇವರಿಬ್ಬರು ಸೇರಿ ಹಾಸ್ಯದ ಹೊಳೆ ಹರಿಸುತ್ತಾ ವೀಕ್ಷಕರನ್ನು ರಂಜಿಸಿದ್ದರು. ಆದರೆ ಅರ್ಧಕ್ಕೆ ಕಾರ್ಯಕ್ರಮ ರದ್ದುಗೊಂಡು ಮನೆಗಳಿಗೆ ಹೋಗಿದ್ದ ಬಿಗ್ ಬಾಸ್ 8ರ ಸ್ಪರ್ಧಿಗಳು ಸೆಕೆಂಡ್ ಇನ್ನಿಂಗ್ಸ್ನಲ್ಲಿ ಬಿಗ್ ಬಾಸ್ ಮನೆಗೆ ಮರಳಿದ್ದಾರೆ. ಈ ಸಲ ಮಂಜು ಹಾಗೂ ದಿವ್ಯಾ ಸುರೇಶ್ ಅವರು ಮೊದಲಿನಿಂತಿಲ್ಲ. ಕೇವಲ ಕಾರ್ಯಕ್ರಮಕ್ಕಾಗಿ ಮದುವೆ, ಹೆಂಡತಿ ಅಂತ ನಾಟಕ ಆಡುತ್ತಾ ರಂಜಿಸಿದ್ದ ಮಂಜು ಹಾಗೂ ದಿವ್ಯಾ ಸುರೇಶ್ ಈಗ ಕೊಂಚ ದೂರ ದೂರ ಇದ್ದಾರೆ. ಮಂಜು ಹಾಗೂ ದಿವ್ಯಾ ಸುರೇಶ್ ಮೊದಲಿನಂತೆ ಇಲ್ಲ. ಅದು ಇಬ್ಬರ ವರ್ತನೆಯಲ್ಲಿ ಎದ್ದಿ ಕಾಣುತ್ತಿದೆ. ಅದರಲ್ಲೂ ಪ್ರಶಾಂತ್ ಸಂಬರಗಿ ಹಾಗೂ ಚಕ್ರವರ್ತಿ ಚಂದ್ರಚೂಡ ಅವರು ಮಂಜು ಹಾಗೂ ದಿವ್ಯಾ ಸುರೇಶ್ ಅವರ ಬಗ್ಗೆ ಆಡುತ್ತಿರುವ ಮಾತುಗಳು ಈ ಇಬ್ಬರ ಮನಸ್ಸನ್ನೂ ಗಾಯಗೊಳಿಸಿದೆ.

ಪ್ರಶಾಂತ್ ಅವರು ಆಡುತ್ತಿರುವ ಮಾತುಗಳಿಂದ ಮಂಜು ಪಾವಗಡ ಹಾಗೂ ದಿವ್ಯಾ ಸುರೇಶ್ ಅವರು ಕಣ್ಣೀರಿಟ್ಟಿದ್ದಾರೆ. ಇನ್ನು ಹೊರಗಿನಿಂದ ಬಂದ ಮೇಲೆ ನೋಡಿರುವ ವಿಡಿಯೋ ಕ್ಲಿಪ್ಗಳಿಂದಾಗಿ ಈ ಸ್ನೇಹಿತರ ನಡುವೆ ಕೂದಲೆಳೆಯಷ್ಟು ಬಿರುಕು ಮೂಡಿತ್ತು. ಈಗ ಆ ಬಿರುಕು ದೊಡ್ಡದಾಗುವಂತೆ ಕಾಣುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather : ವಿವಿಧ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಹೇಗಿದೆ, ಇಲ್ಲಿದೆ ವಿವರ

ಏನಿದು ಸ್ಟಾರ್ಲಿಂಕ್, ಎಲಾನ್ ಮಸ್ಕ್ ಸ್ಟಾರ್ಲಿಂಕ್ ಭಾರತದ ಭದ್ರತೆ ಎಷ್ಟು ಅಪಾಯಕಾರಿ, ಗಮನಿಸಿ

ವಿಮಾನದಲ್ಲಿ ಅಭಿಜಿತ್ ದಿಪ್ಕೆ ವಶಕ್ಕೆ ಪಡೆಯುವಾಗ ದೇಶದಿಂದ ಹೊರಗೆ ಹಾಕಿ ಎಂದು ಕೂಗಿದ ಸಹಪ್ರಯಾಣಿಕರು: Video

ದಲಿತರ ಸಮಸ್ಯೆ ಕಡೆ ರಾಜ್ಯ ಗೃಹ ಸಚಿವರು ಗಮನ ಹರಿಸಲಿ: ಛಲವಾದಿ ನಾರಾಯಣಸ್ವಾಮಿ

ಅತಿಯಾದ ಆಲೋಚನೆಯಿಂದ ಮುಕ್ತಿ ಪಡೆಯುವುದು ಹೇಗೆ: ಗುರು ಶ್ರೀ ಶ್ರೀ ರವಿ ಶಂಕರ್ ನೀಡಿದ ಸರಳ ಸೂತ್ರಗಳು

ಮುಂದಿನ ಸುದ್ದಿ
Show comments