Select Your Language

Notifications

webdunia
webdunia
webdunia
webdunia

ಯಾರಾಗ್ತಾರೆ ಜಯದೇವ ಆಸ್ಪತ್ರೆ ನಿರ್ದೇಶಕ?

ಯಾರಾಗ್ತಾರೆ ಜಯದೇವ ಆಸ್ಪತ್ರೆ ನಿರ್ದೇಶಕ?
bangalore , ಸೋಮವಾರ, 17 ಜುಲೈ 2023 (14:20 IST)
ಜಯದೇವ ಆಸ್ಪತ್ರೆಯ ಹೊಸ ನಿರ್ದೇಶಕರ ಆಯ್ಕೆಗೆ ಇಂದು ಸಭೆ ನಿಗದಿಯಾಗಿದೆ.ಡಾ.ಮಂಜುನಾಥ್ ಅವಧಿ ಮುಕ್ತಾಯ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ.ವಾರ್ಷಿಕ ಸಭೆಯಲ್ಲಿ ಮುಂದಿನ ನಡೆ ಬಗ್ಗೆ ಚರ್ಚೆ ಮಾಡಲಿದ್ದಾರೆ.ಕಳೆದ 16 ವರ್ಷಗಳಿಂದ ನಿರ್ದೇಶಕರಾಗಿರೋ ಡಾ.ಮಂಜುನಾಥ್ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಗೆ ಸೇವೆ ಸಲ್ಲಿಸಿದ್ರು.ಜುಲೈ 19 ಕ್ಕೆ ಡಾ.ಮಂಜುನಾಥ ಅವದಿ ಅಂತ್ಯವಾಗಲಿದೆ.ಹೊಸ ನಿರ್ದೇಶಕರ ಆಯ್ಕೆ ಬಗ್ಗೆ  ಕೂಗು ಕೇಳಿಬಂದಿದ್ದು,ಈ ಹಿನ್ನೆಲೆ ಅವರೇ ಇರ್ತಾರಾ,ಹೊಸಬರು ಬರ್ತಾರಾ ಅನ್ನೋ ಕುತೂಹಲ ಮೂಡಿದೆ.ವಿಧಾನಸೌಧದಲ್ಲಿ ಸಭೆ ಬಳಿಕ  ಸ್ಪಷ್ಟ ಚಿತ್ರಣ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೆಂಗಳೂರಿನಲ್ಲಿ ನಡೆಯಲಿರುವ ವಿಪಕ್ಷಗಳ ಸಭೆ