ನಿದ್ರೆ ಮಾಡೋರಿಗೆ ವೋಟ್ ಬೇಡ ಎಂದ ಸಿದ್ದರಾಮಯ್ಯ ಹೋದಲ್ಲೆಲ್ಲಾ ಮಲಗ್ತಾರೆ?

Webdunia
ಶನಿವಾರ, 29 ಜೂನ್ 2019 (17:46 IST)
ಸಿದ್ದರಾಮಯ್ಯ ನಿದ್ರೆ ಮಾಡುವವರಿಗೆ ಓಟ್ ಮಾಡಬೇಡಿ ಎಂದಿದ್ದಾರೆ. ಆದರೆ ಹೋದ ಕಡೆಯಲ್ಲ ನಿದ್ರೆ ಮಾಡುವವರು ಯಾರು‌? ಸಿದ್ದರಾಮಯ್ಯ ತಾನೇ? ಹೀಗಂತ ಪ್ರಶ್ನೆ ಕೇಳಿಬಂದಿದೆ.

ಮತ ಬಿಜೆಪಿಗೆ ಕೆಲಸಾ  ಮಾತ್ರ ನಮಗೆ  ಅಂದಿರೋ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯಗೆ ನಾನು ಕೇಳ್ತೇನೆ. ಹಾಸನಕ್ಕೆ ನಿತಿನ್ ಗಡ್ಕರಿ ಎರಡು ಕೋಟಿ ನೀಡಿದ್ದಾರೆ. ಹೆಚ್.ಡಿ.ರೇವಣ್ಣ ನೀವ್  ಹೇಗೆ ಆ ರಸ್ತೆಯಲ್ಲಿ ಓಡಾಡ್ತಿರಿ? ಕೆಂಪೇಗೌಡ ಏರ್ಪೋಟ್ ವಾಜಪೇಯಿ, ಅನಂತ್ ಕುಮಾರ್  ನೀಡಿದ್ದಾರೆ. ನೀವ್ ಯಾಕೆ ವಿಮಾನದಲ್ಲಿ ಓಡಾಡ್ತಿರಿ?

ಮೆಟ್ರೊ ಅನಂತ್ ಕುಮಾರ್ ನೀಡಿದ್ದಾರೆ. ಮತ್ತೆ ಯಾಕೆ ಮೆಟ್ರೊ ಉದ್ಘಾಟನೆಗೆ ಹೋಗ್ತಿರಿ? ನಾಚಿಕೆ ಮಾನ ಮರ್ಯಾದೆ ನಿಮಗೆ ಇದೆಯಾ? ಹೀಗಂತ ಸಿದ್ದರಾಮಯ್ಯ ಮತ್ತು ಸಿಎಂ ಮೇಲೆ ವ್ಯಂಗ್ಯ ಮಿಶ್ರಿತ ಧಾಟಿಯಲ್ಲಿ ವಾಗ್ದಾಳಿ ಮಾಡಿದ್ದಾರೆ ಬಿಜೆಪಿಯ ಆರ್. ಅಶೋಕ್.

ಸಿದ್ದರಾಮಯ್ಯ ನಿದ್ರೆ ಮಾಡುವವರಿಗೆ ಓಟ್ ಮಾಡಬೇಡಿ ಎಂದಿದ್ದಾರೆ. ಆದರೆ ಹೋದ ಕಡೆಯಲ್ಲ ನಿದ್ರೆ ಮಾಡುವವರು ಯಾರು? ಸಿದ್ದರಾಮಯ್ಯ ತಾನೇ? ಸಿದ್ದರಾಮಯ್ಯ, ಕುಮಾರಸ್ವಾಮಿಯವರೇ ನೀವು ನಿಮ್ಮ ಅಪ್ಪನ ಮನೆಯಿಂದ ದುಡ್ಡು ತಂದು ಕೆಲಸ ಮಾಡಿ ಎಂದು ನಾವೇನು ಕೇಳೋದಿಲ್ಲ. ನಾವು ಕಟ್ಟಿರುವ ಟ್ಯಾಕ್ಸ್ ಹಣ ಇದೆಯಲ್ಲಾ ಅದರಲ್ಲಿ ಕೆಲಸ ಮಾಡಿ ಎಂದರು.  


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೂಕಾಂಬಿಕಾ ದೇವಾಲಯಕ್ಕೆ ಭೇಟಿ ನೀಡುವುದು ನನ್ನ ವೈಯಕ್ತಿಕ ಹಕ್ಕು: ಕೇರಳ ಸಿಎಂ ವಿಡಿ ಸತೀಶನ್

ಜುಲೈ 17 ರಂದು ಹರಿಯಾಣದಲ್ಲಿ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ಮೋದಿ ಚಾಲನೆ

ಮೈಸೂರು ದಸರಾದಲ್ಲಿ ಕಂಬಳ ನಡೆಯುವುದರ ಬಗ್ಗೆ ಬಿಗ್‌ ಅಪ್ಡೇಟ್ ಕೊಟ್ಟ ಅಶೋಕ್ ರೈ

ನಾಯಿ ಬೆಲ್ಟ್‌ನಿಂದ ಗರ್ಭಿಣಿ ಪತ್ನಿ ಕುತ್ತಿಗೆ ಬಿಗಿದು ಹತ್ಯೆ, ಬಳಿಕ ಪತಿ ಮಾಡಿದ್ದೇನು ಗೊತ್ತಾ

ಬಂಟ್ವಾ: ಬಸ್‌ಗಾಗಿ ಕಾಯುತ್ತಿದ್ದ ಯುವತಿಯನ್ನು ಹಾಡಹಗಲೇ ಅಟ್ಟಾಡಿಸಿ ಕೊಂದ ಯುವಕ

ಮುಂದಿನ ಸುದ್ದಿ
Show comments