Select Your Language

Notifications

webdunia
webdunia
webdunia
webdunia

ಒಂದೇ ತಿಂಗಳಲ್ಲಿ16 ಲಕ್ಷ ಭಾರತೀಯರ ಅಕೌಂಟ್ ನಿಷೇಧಿಸಿದ ವಾಟ್ಸಪ್!

ಒಂದೇ ತಿಂಗಳಲ್ಲಿ16 ಲಕ್ಷ ಭಾರತೀಯರ ಅಕೌಂಟ್ ನಿಷೇಧಿಸಿದ ವಾಟ್ಸಪ್!
bangalore , ಬುಧವಾರ, 1 ಜೂನ್ 2022 (20:01 IST)
ನಿಯಮ ಉಲ್ಲಂಘಿಸಿದ್ದಕ್ಕಾಗಿ ಭಾರತದ 16 ಲಕ್ಷ ಭಾರತೀಯರ ಅಕೌಂಟ್ ಅನ್ನು ಒಂದೇ ತಿಂಗಳಲ್ಲಿ ವಾಟ್ಸಪ್ ನಿಷೇಧಿಸಿದೆ.
ಏಪ್ರಿಲ್ 1ರಿಂದ ಏಪ್ರಿಲ್ 30ರ ಅವಧಿಯಲ್ಲಿ ವಾಟ್ಸಪ್ ಐಟಿ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ 16 ಲಕ್ಷ ಅಕೌಂಟ್ ಗಳನ್ನು ನಿಷೇಧಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಧಿಕಾರಕ್ಕೆ ಬಂದು ನಾಲ್ಕೇ ಘಂಟೆಯಲ್ಲಿ ವಿದ್ಯಾನಿಧಿ ಘೋಷಣೆ