Select Your Language

Notifications

webdunia
webdunia
webdunia
webdunia

ಯುವತಿಯ ನಗ್ನ ವಿಡಿಯೋ ರೆಕಾರ್ಡ್ ಮಾಡಿದ ಭೂಪ ಮುಂದೇನು ಮಾಡಿದ?

ಯುವತಿಯ ನಗ್ನ ವಿಡಿಯೋ ರೆಕಾರ್ಡ್ ಮಾಡಿದ ಭೂಪ ಮುಂದೇನು ಮಾಡಿದ?
ಮುಂಬೈ , ಸೋಮವಾರ, 16 ಸೆಪ್ಟಂಬರ್ 2019 (19:36 IST)
ಯುವತಿಯ ನಗ್ನ ವಿಡಿಯೋ ಮಾಡಿರೋ ಭೂಪನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.

ಲೈವ್ ವಿಡಿಯೋ ಕಾಲ್ ಮಾಡಿ ಸಲುಗೆಯಿಂದ ಮಾತನಾಡಿ ಯುವತಿಯೊಬ್ಬಳ ಜತೆಗೆ ಯುವಕನೊಬ್ಬ ಸ್ನೇಹ ಬೆಳೆಸಿಕೊಂಡಿದ್ದು, ಲೈವ್ ನಲ್ಲೇ ಯುವತಿಯ ಬಟ್ಟೆ ಬಿಚ್ಚು ಅಂತ ಹೇಳಿದ್ದಾನೆ.

ಆಗ ಯುವತಿ ಬಟ್ಟೆ ಬಿಚ್ಚಿದ್ದನ್ನ ವಿಡಿಯೋ ಮಾಡಿಕೊಂಡ ಜಿತಿನ್ ಅನ್ನೋ ಆರೋಪಿ ಆಕೆಯಿಂದ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾನೆ.
ಯುವತಿಯ ಸ್ನೇಹಿತರಿಗೆ ಕಾಲ್ ಮಾಡಿ ಯುವತಿ ವಿಡಿಯೋ ನೀಡುವುದಾಗಿ ಪುಸಲಾಯಿಸಿ ಹಣ ಕೇಳುತ್ತಿದ್ದನು.

ಈ ವಿಷಯ ಯುವತಿ ಗಮನಕ್ಕೆ ಬಂದಾಗ ಅವಳಿಗೂ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.  ಮುಂಬೈನಲ್ಲಿ ಜಿತಿನ್ ವಿರುದ್ಧ ಕೇಸ್ ದಾಖಲಾಗಿದ್ದು, ಆತನನ್ನ ಬಂಧನ ಮಾಡಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

25 ರ ಯುವಕನಿಂದ 50 ರ ಮಹಿಳೆ ಮೇಲೆ ಅತ್ಯಾಚಾರ?