Webdunia - Bharat's app for daily news and videos

Install App

ಸಚಿವರ ಸೆಲ್ಫ್ ಕ್ವಾರಂಟೈನ್ ಆಗಿದ್ದೆಲ್ಲಿ?

Webdunia
ಗುರುವಾರ, 7 ಮೇ 2020 (19:56 IST)
ಸ್ವತಃ  ಹೋಮ್  ಕ್ವಾರಂಟೈನ್ ಗೆ  ಒಳಗಾಗಿದ್ದ ಸಚಿವರೊಬ್ಬರು ವೀಕ್ಷಣಾವಧಿ ಪೂರ್ಣಾವಧಿಗೊಳಿಸಿದ್ದಾರೆ.

ಪ್ರವಾಸೋದ್ಯಮ ಹಾಗೂ  ಚಿಕ್ಕಮಗಳೂರು ಜಿಲ್ಲಾ  ಉಸ್ತುವಾರಿ  ಸಚಿವ ಸಿ. ಟಿ. ರವಿ  ತಮ್ಮ  ವೀಕ್ಷಣಾವಧಿಯನ್ನು  ಮುಗಿಸಿದ್ದಾರೆ.

14 ದಿನಗಳಿಂದ  ಬಸವನಹಳ್ಳಿಯಲ್ಲಿ  ಇರುವ  ತಮ್ಮ  ನಿವಾಸದಲ್ಲಿ  ಸಚಿವರು  ಸೆಲ್ಫ್ ಕ್ವಾರಂಟೈನ್ ಗೆ  ಒಳಗಾಗಿದ್ದರು.

ಚಿಕ್ಕಮಗಳೂರಿನಲ್ಲಿ  ಈ  ಕುರಿತು  ಮಾತನಾಡಿದ ಸಿ.ಟಿ.ರವಿ, ಸೆಲ್ಫ್  ಕ್ವಾರಂಟೈನ್  ಮುಗಿಸಿದ್ದೇನೆ. ಇನ್ನುಮುಂದೆ  ಜನರ  ಕೆಲಸದಲ್ಲಿ  ಸಕ್ರಿಯವಾಗಿರುತ್ತೇನೆ. ಕೊರೊನಾ  ವಿಚಾರದಲ್ಲಿ  ನಾನು  ಕೂಡ  ಜಾಗೃತೆಯಿಂದ  ಇರುತ್ತೇನೆ  ಎಂದು  ತಿಳಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments