Webdunia - Bharat's app for daily news and videos

Install App

ಲೈಸನ್ಸ್ ನೀಡೋಕೆ ಲಂಚ ಕೇಳಿದವನಿಗೆ ಏನಾಯ್ತು?

Webdunia
ಮಂಗಳವಾರ, 21 ಜುಲೈ 2020 (19:05 IST)
ಲೈಸನ್ಸ್ ನೀಡಲು ಲಂಚ ಕೇಳಿದವನಿಗೆ ತಕ್ಕ ಪಾಠವೇ ಕಲಿಸಿದಂತಾಗಿದೆ.

ಗುತ್ತಿಗೆದಾರನಿಗೆ ಕ್ಲಾಸ್ 4 ಲೈಸನ್ಸ್ ನೀಡಲು ಲ೦ಚ ಸ್ವಿಕರಿಸುತ್ತಿದ್ದ ಲೋಕೋಪಯೋಗಿ ಇಲಾಖೆಯ ದ್ವಿತೀಯ ದರ್ಜೆ ಸಹಾಯಕನನ್ನು ಎ ಸಿ ಬಿ ಪೊಲೀಸರು ವಶಪಡೆದುಕೊ೦ಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಘಟನೆ ಗದಗ ನಗರದಲ್ಲಿ ನಡೆದಿದೆ.  

ಗದಗ ನಗರದ ಮಹಾವೀರ ವೃತ್ತದ ಬಳಿ ಇರುವ ಲೋಕೋಪಯೋಗಿ ಇಲಾಖೆಯ ಕಾಯಾ೯ಲಯದಲ್ಲಿ ಇಲಾಖೆಯ ಹುನುಮ೦ತ ಕದಾ೦ಪೂರ, ಗುತ್ತಿಗೆದಾರ ಆನ೦ದ ಅವರಿಗೆ ಕ್ಲಾಸ್ 4 ಲೈಸನ್ಸ್ ಆದೇಶ ನೀಡಲು ಲಂಚದ ಬೇಡಿಕೆ ಇಟ್ಟಿದ್ದರು.

ಆನ೦ದ ಅವರಿಂದ ಹನುಮಂತ ಕದಾ೦ಪೂರ ಲಂಚ ಪಡೆಯುತ್ತಿರುವ ಸ೦ದರ್ಭದಲ್ಲಿ ಎ ಸಿ ಬಿ ಪೊಲೀಸರು ದಾಳಿ ಮಾಡಿದ್ದಾರೆ.
ಎ ಸಿ ಬಿ ಡಿವೈಎಸ್ಪಿ ವಾಸುದೇವರಾವ್ ಮತ್ತು ಸಿಬ್ಬಂದಿ ದಾಳಿಯಲ್ಲಿ ಪಾಲ್ಗೊಂಡಿದ್ದರು.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments