Select Your Language

Notifications

webdunia
webdunia
webdunia
webdunia

ಕಮರ್ಷಿಯಲ್ ಲೈಸನ್ಸ್ : ಈ ವಿದ್ಯಾರ್ಹತೆ ಕಡ್ಡಾಯವಲ್ಲ

ಕಮರ್ಷಿಯಲ್ ಲೈಸನ್ಸ್ : ಈ ವಿದ್ಯಾರ್ಹತೆ ಕಡ್ಡಾಯವಲ್ಲ
ಕಲಬುರಗಿ , ಬುಧವಾರ, 1 ಜುಲೈ 2020 (20:44 IST)
ವಾಣಿಜ್ಯ ಉದ್ದೇಶಕ್ಕಾಗಿ ಪಡೆದುಕೊಳ್ಳುವ ಚಾಲನಾ ಅನುಜ್ಞಾ ಪತ್ರ ಪಡೆಯಲು 8ನೇ ತರಗತಿ ವಿದ್ಯಾರ್ಹತೆ ಅವಶ್ಯಕತೆಯಿಲ್ಲ.

ಈಗಾಗಲೇ ಎಲ್.ಎಂ.ವಿ. ಲಘು ಮೋಟಾರು ವಾಹನ ಪರವಾನಿಗೆ ಪಡೆದು ವಾಣಿಜ್ಯ ಉದ್ದೇಶಕ್ಕಾಗಿ ಪಡೆಯುವ ಮೋಟಾರ ಕ್ಯಾಬ್, ಎಲ್.ಎಂ.ವಿ. ಕ್ಯಾಬ್, ಎ./ಆರ್. ಕ್ಯಾಬ್, ಹೆಚ್.ಟಿ.ವಿ. ಮತ್ತು ಹೆಚ್.ಪಿ.ವಿ. ಚಾಲನಾ ಪರವಾನಿಗಾಗಿ ಕಡ್ಡಾಯವಾಗಿ ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಬೇಕೆಂಬುವುದನ್ನು ಕೈಬಿಡಲಾಗಿದೆ.

ತಿದ್ದುಪಡಿ ಮೋಟಾರು ವಾಹನ ಕಾಯ್ದೆ 2019 ರನ್ವಯ ಈ ವಿದ್ಯಾರ್ಹತೆಯನ್ನು ತೆಗೆದು ಹಾಕಲಾಗಿದೆ ಎಂದು ಕಲಬುರಗಿ ಉಪ ಸಾರಿಗೆ ಆಯುಕ್ತರು ಮತ್ತು ಹಿರಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಪದೇ ಪದೇ ನೋಡಿದ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿದ ಪತಿ