Select Your Language

Notifications

webdunia
webdunia
webdunia
webdunia

ಸಾಮಾಜಿಕ ಅಂತರ ನಾಪತ್ತೆ : ಸಚಿವರಿಗೆ ನೂಕುನುಗ್ಗಲಿನಲ್ಲೇ ಸನ್ಮಾನ

ಸಾಮಾಜಿಕ ಅಂತರ ನಾಪತ್ತೆ : ಸಚಿವರಿಗೆ ನೂಕುನುಗ್ಗಲಿನಲ್ಲೇ ಸನ್ಮಾನ
ರಾಯಚೂರು , ಬುಧವಾರ, 1 ಜುಲೈ 2020 (17:04 IST)
ಕೊರೊನಾ ವೈರಸ್ ತಡೆಗೆ ಪಾಲಿಸಬೇಕಾದ ಸಾಮಾಜಿಕ ಅಂತರ ಮರೆತು ಸಚಿವರೊಬ್ಬರಿಗೆ ಭಾರೀ ಸನ್ಮಾನ ಮಾಡಿದ ಘಟನೆ ನಡೆದಿದೆ.

ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ಸಾಮಾಜಿಕ ಅಂತರ ಮರೆತು ಜನರು ಸನ್ಮಾನ ಮಾಡಿದ್ದಾರೆ.

ರಾಯಚೂರಿನ ಬುದ್ನಿಯಲ್ಲಿ ಘಟನೆ ನಡೆದಿದ್ದು, ಸಮಾರಂಭದಲ್ಲಿ ಕೋವಿಡ್ -19 ನಿಯಮಗಳನ್ನು ಯಾರೂ ಪಾಲಿಸಿದಂತೆ ಕಂಡು ಬರಲಿಲ್ಲ.

ವೇದಿಕೆಯಲ್ಲಿ ಹತ್ತಾರು ಸಂಖ್ಯೆಯಲ್ಲಿ ಸೇರಿದ ಜನರು, ಕಾರ್ಯಕರ್ತರು, ಪ್ರಮುಖರು ಸಚಿವರಿಗೆ ಸನ್ಮಾನ ಮಾಡಿದರು.



Share this Story:

Follow Webdunia kannada

ಮುಂದಿನ ಸುದ್ದಿ

ನಡು ರಸ್ತೆಯಲ್ಲೇ ಪತ್ನಿ ಕೊಂದ ಪತಿ ಬಂಧನ