Select Your Language

Notifications

webdunia
webdunia
webdunia
webdunia

ನಡು ರಸ್ತೆಯಲ್ಲೇ ಪತ್ನಿ ಕೊಂದ ಪತಿ ಬಂಧನ

ನಡು ರಸ್ತೆಯಲ್ಲೇ ಪತ್ನಿ ಕೊಂದ ಪತಿ ಬಂಧನ
ಬೆಂಗಳೂರು , ಬುಧವಾರ, 1 ಜುಲೈ 2020 (16:59 IST)
ನಡು ರಸ್ತೆಯಲ್ಲಿ ಪತ್ನಿಯನ್ನೇ ಕೊಂದ ಪತಿಯನ್ನು ಪೊಲೀಸರು ಬಂಧನ ಮಾಡಿದ್ದಾರೆ.
 

ಪತ್ನಿ ಹೇಮಾ ಕೊಲೆಯಾಗಿದ್ದರೆ, ಆರೋಪಿ ಮಂಜುನಾಥ್ ಕೊಲೆಮಾಡಿದ ಆರೋಪಿಯಾಗಿದ್ದಾನೆ.

ಮಂಜುನಾಥ್ ಬೇರೊಬ್ಬಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ, ಇದರಿಂದ ರೋಸಿಹೋಗಿದ್ದ ಹೇಮಾ ಪೊಲೀಸರಿಗೆ ದೂರು ನೀಡಲು ಹೊರಟಿದ್ದಳು.

ಆಗ ದಾರಿಯಲ್ಲೇ ಹೇಮಾ ಳನ್ನು ತಡೆದ ಮಂಜುನಾಥ್ ಅವಳನ್ನು ಕೊಲೆ ಮಾಡಿ ಪರಾರಿಯಾಗಿದ್ದನು.

ಬೆಂಗಳೂರಿನ ರಾಜಗೋಪಾಲನಗರ ಠಾಣೆ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ದೂರು ಕೊಡಲು ಬಂದ ಮಹಿಳೆಯೆದುರು ಅತ್ಮರತಿ ಮಾಡಿ ಸಸ್ಪೆಂಡ್ ಆದ ಪೊಲೀಸ್ ಅಧಿಕಾರಿ