ತನ್ನ ಮದುವೆಗಾಗಿ 850 ಕಿ.ಮೀ ಸೈಕಲ್ ತುಳಿದವನಿಗೆ ಪೊಲೀಸರು ಮಾಡಿದ್ದೇನು?

Webdunia
ಭಾನುವಾರ, 19 ಏಪ್ರಿಲ್ 2020 (22:27 IST)
ಯುವಕನೊಬ್ಬ ತನ್ನ ಮದುವೆಗಾಗಿ 850 ಕಿಲೋಮೀಟರ್ ಸೈಕಲ್ ತುಳಿದುಕೊಂಡು ಬಂದಿದ್ದಾನೆ. ಇನ್ನೇನು ಊರು ಹತ್ತಿರ ಇದೆ. ಮದುವೆಯಾಗೇ ಬಿಡ್ತು ಅಂತ ಕನಸು ಕಂಡಿದ್ದ. ಆದರೆ ಆಗಿದ್ದೇ ಬೇರೆ.

ಮೂವರು ಗೆಳೆಯರೊಂದಿಗೆ ಸೋನುಕುಮಾರ ಎಂಬ 24 ವರ್ಷದ ಯುವಕ ತನ್ನ ಮದುವೆಗಾಗಿ ಸೈಕಲ್ ತುಳಿದುಕೊಂಡು 850 ಕಿ.ಮೀ ಕ್ರಮಿಸಿದ್ದನು. ಲುಧಿಯಾನ ದಿಂದ ಉತ್ತರಪ್ರದೇಶದಲ್ಲಿರುವ ತನ್ನ ಊರಾದ ಪಿಪ್ರಾ ರಾಸುಲ್ಪುರಕ್ಕೆ ತೆರಳಬೇಕಿತ್ತು. ಆದರೆ 850 ಕಿ.ಮೀ ಕ್ರಮಿಸಿದ ವರನಿಗೆ ಆತನ ಊರು ಬಿಪ್ರಾ ರಾಸಲ್ಪುರ ಕೇವಲ 150 ಕಿ.ಮೀ ಇತ್ತು.

ಆದರೆ ಮಾರ್ಗ ನಡುವೆ ಬಲರಾಮ್ ಪುರ ಚೆಕ್ ಪೋಸ್ಟ್ ನಲ್ಲಿ ಸೈಕಲ್ ಮೇಲಿದ್ದವರನ್ನು ಹಿಡಿದ ಪೊಲೀಸರು ಸೋನುಕುಮಾರ್ ಸೇರಿದಂತೆ ಮೂವರು ಗೆಳೆಯನ್ನು ಕ್ವಾರಂಟೈನ್ ಸೆಂಟರ್ ಗೆ ಕಳಿಸಿದ್ದಾರೆ. ಹೀಗಾಗಿ ಮದುವೆಯಾಗಬೇಕಿದ್ದ ಸೋನುಕುಮಾರ ಈಗ ಕ್ವಾರಂಟೈನ್ ನಲ್ಲಿದ್ದಾನೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜ್ಯಸಭಾ ಸದಸ್ಯರ ಅಪಾರ್ಟ್‌ಮೆಂಟ್‌ನಲ್ಲಿ ಭಾರೀ ಬೆಂಕಿ ಅವಘಡ, ನಿವಾಸಿ ಹೇಳಿದ್ದೇನು

ಲಂಚ ಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದ ಹಾನಗಲ್ ತಹಶೀಲ್ದಾರ್ ಕಚೇರಿ ಶಿರಸ್ತೆದಾರ, ಮತ್ತಿಬ್ಬರ ಬಂಧನ

ಮೊದಲ ಬಾರಿ ಹಾಸನಾಂಬ ದೇವಿ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಪತ್ನಿ

ಸರ್ಕಾರಿ ನೌಕರರ ಸಾವಿಗೆ ಸಿದ್ದರಾಮಯ್ಯ ರಾಜೀನಾಮೆಯೇ ಪ್ರಾಯಶ್ಚಿತ: ಸಿಟಿ ರವಿ

ಗೃಹಲಕ್ಷ್ಮಿ ಹಣ ಬಂದಿಲ್ಲ ಸಾರ್ ಎಂದು ನಾಟಕವಾಡಿದ ಮಹಿಳೆ: ಡಿಕೆ ಶಿವಕುಮಾರ್ ಮಾಡಿದ್ದೇನು

ಮುಂದಿನ ಸುದ್ದಿ
Show comments