Publish Date: Mon, 18 Nov 2019 (16:39 IST)
Updated Date: Mon, 18 Nov 2019 (16:41 IST)
ಪ್ರೀತಿಸುತ್ತಿದ್ದ ಹುಡುಗಿ ಮದುವೆಯಾಗೋಕೆ ನೋ ಎಂದಿದ್ದಕ್ಕೆಯುವಕನೊಬ್ಬ ಮಾಡಬಾರದ ಹೀನ ಕೆಲಸ ಮಾಡಿದ್ದಾನೆ.
ಯುವತಿಯ ಮನೆಗೆ ನುಗ್ಗಿದ ಯುವಕ ತನ್ನನ್ನೇ ಮದುವೆಯಾಗುವಂತೆ ಒತ್ತಾಯ ಮಾಡಿದ್ದಾನೆ. ಸಮುದಾಯ ಬೇರೆಯಾಗಿರೋ ಕಾರಣ ಹುಡುಗಿ ಮೊದಲಿಗೆ ಪ್ರೀತಿ ಮಾಡಿದ್ದರೂ ಮ್ಯಾರೇಜ್ ಗೆ ನಿರಾಕರಿಸಿದ್ದಾಳೆ.
ನೋ ಎಂದ ಹುಡುಗಿಯನ್ನು ಥಳಿಸಿದ ಹುಡುಗ ಕೊನೆಗೆ ಆಕೆಯ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಪೊಲೀಸರ ಬಳಿ ಶರಣಾಗಿದ್ದಾನೆ.
ಆರೋಪಿ ಶಕ್ತಿವೇಲ್ ಎಂಬಾತ ಯುವತಿ ಧನಲಕ್ಷ್ಮೀಯನ್ನು ಕತ್ತು ಸೀಳಿದ್ದಾನೆ. ತಮಿಳುನಾಡಿನ ಚಿದಂಬರಂನಲ್ಲಿ ಘಟನೆ ನಡೆದಿದೆ.