Select Your Language

Notifications

webdunia
webdunia
webdunia
Saturday, 29 March 2025
webdunia

ಸಿದ್ದು `ಡಬಲ್’ ತಂತ್ರಕ್ಕೆ ಕಾರಣಗಳೇನು?

ಸಿದ್ದು `ಡಬಲ್’ ತಂತ್ರಕ್ಕೆ ಕಾರಣಗಳೇನು?
ಬೆಂಗಳೂರು , ಶನಿವಾರ, 14 ಜನವರಿ 2023 (08:48 IST)
ಬೆಂಗಳೂರು :  ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕೆಂದು ಜೆಡಿಎಸ್, ಬಿಜೆಪಿ ಪಣ ತೊಟ್ಟಿದ್ದು ಪ್ರತಿಷ್ಠೆಯ ವಿಷಯವಾಗಿದೆ.

ಹೀಗಾಗಿ ಜೆಡಿಎಸ್, ಬಿಜೆಪಿ ಒಳ ಮೈತ್ರಿ ಮಾಡಿಕೊಂಡು ಹೊಡೆತ ನೀಡುವ ಭಯ ಸಿದ್ದರಾಮಯ್ಯಗೆ ಎದುರಾಗಿದೆ. ಕೋಲಾರ ಮತ್ತೊಂದು ಚಾಮುಂಡೇಶ್ವರಿ ಉಪ ಸಮರದಂತಾಗುವ ಭೀತಿ ಸೃಷ್ಟಿಯಾಗಿದೆ.

ಕೋಲಾರ ಜಿಲ್ಲಾ ಕಾಂಗ್ರೆಸ್ನಲ್ಲಿರಮೇಶ್ಕುಮಾರ್, ಕೆಹೆಚ್ ಮುನಿಯಪ್ಪ ಮಧ್ಯೆ ವೈಮನಸ್ಸು ಇಲ್ಲ ಎಂದು ನಾಯಕರು ಹೇಳುತ್ತಿದ್ದಾರೆ. ಆದರೆ ಶಮನ ಬಗೆ ಹರಿದಿಲ್ಲ ಎಂಬ ಮಾತು ವ್ಯಕ್ತವಾಗುತ್ತಿದೆ. ಒಂದು ವೇಳೆ ಚುನಾವಣೆಯ ವೇಳೆ ಶಮನ ಬಗೆ ಹರಿಯದೇ ಇದ್ದರೆ ಸಿದ್ದರಾಮಯ್ಯನವರಿಗೆ ಇದೇ ತಿರುಗುಬಾಣವಾಗುವ ಸಾಧ್ಯತೆಯಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ?