Webdunia - Bharat's app for daily news and videos

Install App

ನಟ ದ್ವಾರಕೀಶ್ ಬಗ್ಗೆ ಹೀಗಾ ಸುದ್ದಿ ಹರಡಿಸೋದು?

Webdunia
ಮಂಗಳವಾರ, 16 ಜುಲೈ 2019 (15:23 IST)
ಕನ್ನಡ ಚಲನಚಿತ್ರದ ಹಿರಿಯ ನಟ, ಹಾಸ್ಯ ನಟ ದ್ವಾರಕೀಶ್ ಅವರ ಆರೋಗ್ಯದ ಬಗ್ಗೆ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಿದಾಡಲಾರಂಭಿಸಿದೆ.

ಆದರೆ ನಟ ದ್ವಾರಕೀಶ್ ತಮ್ಮ ಆರೋಗ್ಯದ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳಿಗೆ ವಿಡಿಯೋ ಒಂದನ್ನು ಬಿಡುಗಡೆಗೊಳಿಸುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಮನೆಯಲ್ಲಿ ದೇವರ ಪೂಜೆ ಮಾಡುತ್ತಾ ವಿಡಿಯೋ ಮಾಡಿರುವ ದ್ವಾರಕೀಶ್ ತಾವು ಚೆನ್ನಾಗಿರೋದಾಗಿ ಹೇಳಿದ್ದಾರೆ.
ಚೆನ್ನಾಗಿದ್ದೇನೆ.

ಆರೋಗ್ಯವೂ ಸರಿಯಾಗಿದೆ. ತಮ್ಮ ಬಗ್ಗೆ ಹರಿದಾಡುತ್ತಿರೋದು ಸುಳ್ಳು ಸುದ್ದಿ ಅಂತ ದ್ವಾರಕೀಶ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬ್ಯಾಟ್ ಮ್ಯಾನ್ ಸೂಪರ್ ಹೀರೋ ಆಗಿ ಬದಲಾದ ರಾಹುಲ್ ಗಾಂಧಿ: ದೆಹಲಿಯಲ್ಲಿ ಪೋಸ್ಟರ್ ವೈರಲ್

ಮಾನಸಿಕ ಅಸ್ವಸ್ಥನೊಬ್ಬ ಬಾಲಕಿ ಬಳಿ ಬಂದಾಗ ಎಲ್ಲರಿಗೂ ಗಾಬರಿ.. ಆದರೆ ಮುಂದಾಗಿದ್ದು ನಿಜಕ್ಕೂ ಶಾಕಿಂಗ್ video

ರೀಲ್ಸ್ ಮಾಡಕ್ಕೆ ಬೇರೆ ಜಾಗ ಸಿಕ್ಕಿಲ್ವಾ ನಿಂಗೆ.. ದುಸ್ಸಾಹಸ ಮಾಡಿದ ಮಗಳಿಗೆ ಮುಖ ಮೂತಿ ನೋಡದೇ ಹೊಡೆದ ಅಮ್ಮ Video

ರಾಹುಲ್ ಗಾಂಧಿ ನೋಡಿದ್ರೆ ಮೋದಿ ಭಾರತವನ್ನು ಅದಾನಿಗೆ ಅಡವಿಟ್ಟಿದ್ದಾರೆ ಅಂತಾರೆ, ಡಿಕೆಶಿ ಅದಾನಿ ಜೊತೆಗೇ ಮೀಟಿಂಗ್: ನೆಟ್ಟಿಗರ ಟಾಂಗ್

Karnataka Weather: ಈ ವಾರ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸೂಚನೆ

ಮುಂದಿನ ಸುದ್ದಿ
Show comments