Select Your Language

Notifications

webdunia
webdunia
webdunia
webdunia

ವೀಕೆಂಡ್ ಕರ್ಪ್ಯೂ ಇಲ್ಲ: ಬಿಬಿಎಂಪಿ ಆಯುಕ್ತ ಸ್ಪಷ್ಟನೆ

weekend curfew
bangalore , ಮಂಗಳವಾರ, 3 ಆಗಸ್ಟ್ 2021 (18:44 IST)
ಕರೊನದ ಪ್ರಕರಣ ದಿನೇ ದಿನೇ‌ಹೆಚ್ಚಾಗುತ್ತಿದೆ.ವೀಕೆಂಡ್ ಕರ್ಪ್ಯೂ. ನೈಟ್ ಕರ್ಪ್ಯೂ. ಜಾರಿಗೆ ಬರುತ್ತದೆ.ಮತ್ತೆ‌ಲಾಕ್ ಡೌನ್  ಮಾಡುತ್ತಾರಂತೆ ಅಂತಹ ಸುದ್ದಿ‌ಹಬ್ಬಿದೆ.ಊಹಾ ಪೋಹಗಳಿಗೆ    ಬಿ‌.ಬಿ.ಎಂ.ಪಿ ಚೀಪ್ ಕಮೀಷನರ್ ಗೌರವಗುಪ್ತ
ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಯಾವುದೇ ರೀತಿಯ ಕರ್ಪ್ಯೂ ಜಾರಿಗೆ ತರುವುದಿಲ್ಲ.ಅಂತಹ ಪ್ರಸ್ತಾಪ ಇಲ್ಲ‌ ಎಂದಿದ್ದಾರೆ.ಆದರೆ‌ ಕೇರಳ ಮತ್ತು ಮಹಾರಾಷ್ಟ್ರ ಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕಡ್ಡಾಯವಾಗಿ‌  ಆರ್.ಟಿ.ಸಿ.ಪಿ.ಆರ್ ಕಡ್ಡಾಯ. ಇಂದಿನಿಂದ‌ಮತ್ತಷ್ಟು ಚುರುಕಾಗಿದೆ‌ ಎಂದು  ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರ ಸರ್ಕಾರ ನಿರ್ಭಯ ನಿಧಿ ಅಡಿಯಲ್ಲಿ ೧೪ ಕೋಟಿ ರುಪಾಯಿ ಎಫ್ ಎಸ್ ಎಲ್ ಬಿಡುಗಡೆ