Publish Date: Tue, 23 May 2023 (16:23 IST)
Updated Date: Tue, 23 May 2023 (16:33 IST)
ಎಂ.ಬಿ ಪಾಟೀಲ್ ನಮ್ಮ ಪಕ್ಷದ ನಾಯಕರು.. 50:50 ಅಧಿಕಾರ ಹಂಚಿಕೆ ಆಗಿರೋದು ನಮಗೆ ಗೊತ್ತಿಲ್ಲ ಅಂತಾ ಶಾಸಕ ಅಶೋಕ್ ಪಟ್ಟಣ್ ಹೇಳಿದ್ದಾರೆ.. ವಿಧಾನಸೌಧದಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಮಟ್ಟದಲ್ಲಿ ಏನ್ ಮಾತುಕತೆ ಆಗಿದ್ಯೋ ತಿಳಿದಿಲ್ಲ... ಸಿದ್ದರಾಮಯ್ಯ ಸಿಎಂ ಆಗ್ತಾರೆ ಅಂತಾ ಹೈಕಮಾಂಡ್ ನಾಯಕರು ಹೇಳಿದ್ರು, ನಾನೂ ಅದನ್ನೇ ಹೇಳಿದ್ದೆ. ಹೈಕಮಾಂಡ್ ಅಭಿಪ್ರಾಯವೇ ನನ್ನ ಅಭಿಪ್ರಾಯ ಅಂತಾ ಹೇಳಿದ್ರು