Publish Date: Tue, 23 May 2023 (15:02 IST)
Updated Date: Tue, 23 May 2023 (15:05 IST)
ಪವರ್ ಶೇರಿಂಗ್ ಬಗ್ಗೆ ಗೊತ್ತಿಲ್ಲ.. ಸಚಿವ ಎಂ.ಬಿ.ಪಾಟೀಲ್ರಿಗೆ ಏನು ಮಾಹಿತಿ ಇದೆ ನನಗೆ ಗೊತ್ತಿಲ್ಲ.. ಶಾಸಕಾಂಗ ಸಭೆಯಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಆಗಿಲ್ಲ ಎಂದು ಸಚಿವ ಪ್ರಿಯಾಂಕಾ ಖರ್ಗೆ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಏನು ಚರ್ಚೆ ಆಗಿದೆ ಎನ್ನುವುದು ವರಿಷ್ಠರಿಗೆ ಗೊತ್ತು.. ನಮಗೆ ಗೊತ್ತಿಲ್ಲ ಎಂದು ಹೇಳಿದ್ರು.