Daily Horoscope

Select Your Language

Notifications

webdunia
webdunia
webdunia
webdunia

ನಾಳೆಗೆ ವಿಧಾನಸಭೆ ಕಲಾಪ ಮುಂದೂಡಿಕೆ

Adjournment of assembly proceedings till tomorrow
16 ಜನ ಶಾಸಕರ ಪ್ರಮಾಣವಚನ ಸ್ವೀಕಾರ ಬ್ಯಾಲೆನ್ಸ್ ಇದೆ. ಆದ್ಧರಿಂದ ನಾಳೆ 11 ಗಂಟೆಗೆ ವಿಧಾನಸಭೆ ಕಲಾಪವನ್ನ ಮುಂದೂಡಲಾಗಿದೆ ಎಂದು ಹಂಗಾಮಿ ಸ್ಪೀಕರ್ ಆರ್.ವಿ ದೇಶಪಾಂಡೆ ಸೂಚನೆ ನೀಡಿದ್ದಾರೆ.16 ಜನ ಚುನಾಯಿತ ಶಾಸಕರು ಪ್ರಮಾಣವಚನ ತೆಗೆದುಕೊಂಡಿಲ್ಲ. ನಾಳೆ ಸ್ವೀಕರ್ ಚುನಾವಣೆ ಇದೆ. ಪ್ರಮಾಣವಚನ ತೆಗೆದುಕೊಳ್ಳದವರು ನಾಳೆ ಸ್ಪೀಕರ್ ಚುನಾವಣೆಯಲ್ಲಿ ಭಾಗವಹಿಸಲು ಬರೋದಿಲ್ಲ. ನಾನು ವಿನಂತಿ ಮಾಡ್ತೀನಿ. ನನ್ನ ಕಚೇರಿಯಲ್ಲಿ ಕಾರ್ಯದರ್ಶಿ ನೇತೃತ್ವದಲ್ಲಿ ಪ್ರಮಾಣ ತೆಗೆದುಕೊಳ್ಳಬೇಕು ಎಂದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಚಾಲಕರ ಕಷ್ಟ ಆಲಿಸಲು ಲಾರಿ ಏರಿದ ರಾಗಾ