Select Your Language

Notifications

webdunia
webdunia
webdunia
webdunia

ಮಹಿಳೆಯರ ಮೇಲೆ ಎರಗಿದ್ದ ವಾಟರ್ ಮನ್ ನೀಚ ಕೆಲಸ ಮಾಡೋದಾ

ವಾಟರ್ ಮನ್
ವಾಟರ್ ಮನ್ ಒಬ್ಬರು ಮಹಿಳೆಯರ ಮೇಲೆ ಏಕಾಏಕಿ ಎರಗಿ ಹಲ್ಲೆ ನಡೆಸಿದ್ದಾನೆ.


ವಾಟರ್ ಮನ್ ನಡೆಸಿರೋ ಹಲ್ಲೆಯಿಂದ ಎರಡ್ಮೂರು ಹೆಣ್ಣು ಮಕ್ಕಳು ಗಾಯಗೊಂಡಿದ್ದಾರೆ.

ಕುಣಿಗಲ್ ನ ತಟ್ಟೆಕೆರೆಯಲ್ಲಿರೋ ಮಹಿಳೆಯರ ಮೇಲೆ ವಾಟರ್ ಮನ್ ಹಲ್ಲೆ ನಡೆಸಿದ್ದಾನೆ. ನೀರಿನ ಟ್ಯಾಂಕ್ ಶುದ್ಧ ಮಾಡಿ ಆ ಬಳಿಕ ನೀರು ಬಿಡುವಂತೆ ಮಹಿಳೆಯರು ಒತ್ತಾಯ ಮಾಡಿದ್ದಾರೆ.

ಇದರಿಂದ ಗರಂ ಆದ ವಾಟರ್ ಮನ್ ಹರೀಶ್ ಎಂಬಾತ ಮಹಿಳೆಯರನ್ನೇ ಥಳಿಸಿದ್ದಾನೆ. ಈ ಕುರಿತು ಮಹಿಳೆಯರು ಕೇಸ್ ದಾಖಲು ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಬಿ.ಎಸ್.ಯಡಿಯೂರಪ್ಪಗೆ ಶುರುವಾಯ್ತು ಅನುಮಾನ - ಬೈ ಎಲೆಕ್ಷನ್ ಮೆಗಾ ರಿಸಲ್ಟ್