Select Your Language

Notifications

webdunia
webdunia
webdunia
webdunia

ಬಿ.ಎಸ್.ಯಡಿಯೂರಪ್ಪಗೆ ಶುರುವಾಯ್ತು ಅನುಮಾನ - ಬೈ ಎಲೆಕ್ಷನ್ ಮೆಗಾ ರಿಸಲ್ಟ್

ಬಿ.ಎಸ್.ಯಡಿಯೂರಪ್ಪಗೆ ಶುರುವಾಯ್ತು ಅನುಮಾನ - ಬೈ ಎಲೆಕ್ಷನ್ ಮೆಗಾ ರಿಸಲ್ಟ್
ಬೆಂಗಳೂರು , ಭಾನುವಾರ, 8 ಡಿಸೆಂಬರ್ 2019 (20:40 IST)
ರಾಜ್ಯದಲ್ಲಿ ನಡೆದ ಉಪ ಚುನಾವಣೆ ಫಲಿತಾಂಶದ ಮೇಲೆ ಬಿಜೆಪಿ ಸರಕಾರದ ಅಡಿಪಾಯ ನಿಲ್ಲುತ್ತೆ ಅಂತಿರೋ ಟೈಮ್ ನಲ್ಲೇ ಸಿಎಂ ಹೊಸ ಬಾಂಬ್ ಸಿಡಿಸಿದ್ದಾರೆ.

ಬೈ ಎಲಕ್ಷನ್ ನಲ್ಲಿ ಫಲಿತಾಂಶ ಬಿಜೆಪಿ ಪರವಾಗಿ ಬಂದೇ ಬರುತ್ತದೆ. 13 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ ಅಂತ ಹೇಳಿದ್ದಾರೆ.

ಮುಂದಿನ ಮೂರುವರೆ ವರ್ಷಗಳವರೆಗೆ ಬಿಜೆಪಿಯೇ ಅಧಿಕಾರ ನಡೆಸುತ್ತದೆ. ಹೀಗಂತ ಯಡಿಯೂರಪ್ಪ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಅತ್ಯಾಚಾರ ಮಾಡಿ ಮಹಿಳೆ ಮೇಲೆ ಆ್ಯಸಿಡ್ ಎರಚಿದ ನಾಲ್ವರು ದುಷ್ಕರ್ಮಿಗಳು