ಸಿಎಂ ಸಿದ್ದರಾಮಯ್ಯ ಅವರಿಗೆ ಧರ್ಮ ಪತ್ನಿ ವಾಚ್ ಗಿಫ್ಟ್ ನೀಡಿದ್ದಾರೆ. RADO ವಾಚ್ ಗಿಫ್ಟ್ ಆಗಿ ನಿಡಿದ್ದು,ಗಿಫ್ಟ್ ನೀಡಿದ ವಾಚ್ ಅನ್ನೂ ಸಚಿವ ಎಂ ಬಿ ಪಾಟೀಲ್ , ಡಿಸಿಎಂ ಡಿಕೆಶಿವಕುಮಾರ್ ತೋರಿಸಿ ಸಿಎಂ ಸಂತೋಷ ಪಟ್ರು